ಅಭಿಪ್ರಾಯ / ಸಲಹೆಗಳು

ಕುಮಾರಪಟ್ಟಣಂ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:15/2021 ಕಲಂ: PROTECTION OF CHILDREN FROM SEXUAL OFFENCES ACT 2012 (U/s-4,6,8,12); Prohibition of Child Marriage Act 2006 (U/s-9); 363,376(2)(n)) IPC. 

              ಸುಷ್ಮಾ ಕರೆಗೌಡ ಬರಮಗೌಡ ವಯಾ 16 ವರ್ಷ ಸಾ|| ಕರಲ್ಗೇರಿ ಇವಳಿಗೆ ಸುಮಾರು ದಿನಗಳಿಂದ ಉದಯಕುಮಾರ ಮಾಸಣಗೆ ಈತನು ನಾನು ನೀನು ಮದುವೆಯಾಗೋಣಾ, ನಾನು ನಿನ್ನನ್ನು ಚನ್ನಾಗಿ ನೋಡಿಕೊಳ್ಳುತ್ತೇನೆ ಅಂತಾ ಹೇಳುತ್ತಾ ಬಂದಿದ್ದು ಅಲ್ಲದೇ, ದಿನಾಂಕ:09/02/2021 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ಕರ್ಲಗೇರಿ ಗ್ರಾಮದ ಕರೆಗೌಡ ಇವರ ಮನೆಯ ಹತ್ತಿರ ಬಂದು ಅಪ್ರಾಪ್ತೆಯಾದ ಸುಷ್ಮಾ ಇವಳಿಗೆ ಮದುವೆಯಾಗೋಣಾ ಅಂತಾ ಪುಸಲಾಯಿಸಿ ಇಲ್ಲ ಸಲ್ಲದ ಆಸೆ ಆಕಾಂಕ್ಷೆಗಳನ್ನು ತೋರಿಸಿ  ಅಪಹರಣ ಮಾಡಿಕೊಂಡು ಹೋಗಿ ಕುಕ್ಕೇ ಸುಬ್ರಮಣ್ಯದ ಗಂಟೆ ಗಣೇಶ ದೇವಸ್ಥಾನದಲ್ಲಿ ಮದುವೆಯಾಗಿ ಅಲ್ಲಿಂದ ಭದ್ರಾವತಿಯ ತನ್ನ ಸ್ನೇಹಿತನ ಮನೆಯಲ್ಲಿ  04-05 ಬಾರಿ ಅತ್ಯಾಚಾರ ಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:22/2021 ಕಲಂ:379 IPC.

             ದಿನಾಂಕ:30-1-2021 ರಂದು ಸಾಯಂಕಾಲ 17-15  ಗಂಟೆಯಿಂದ 17-30 ಗಂಟೆಯ ನಡುವಿನ ಅವಧಿಯಲ್ಲಿ ಕಿರಣ ಚನ್ನಬಸಪ್ಪ ತವರಗುಂಡಿ ಇತನು ತನ್ನ ಮೋಟಾರ ಸೈಕಲನ್ನು ರಾಣೆಬೆನ್ನೂರು ಶಹರದ ವಾಗೀಶ ನಗರ 8 ನೇ ಕ್ರಾಸದ ನಂದಿ ಟೀ ಸ್ಟಾಲ್ ಹತ್ತಿರ ರಸ್ತೆ ಮೇಲೆ ನಿಲ್ಲಿಸಿದ್ದ ಹಿರೋ ಹೊಂಡಾ ಸ್ಲಂಡರ್ ಪ್ಲೇಸ್ ಮೋಟಾರ ಸೈಕಲ್ ನಂ: ಕೆಎ-27/ಎಸ್-2117 ಇದರ ಇಂಜಿನ ನಂಬರ: HA10EA9HJA6654 ಚಾಸ್ಸೀಸ್ ನಂಬರ:MBLHA106J9HJ52806 ಅ:ಕಿ:8,000/-ರೂಗಳು ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನ ತನಿಖೆ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:24/2021 ಕಲಂ:379 IPC.

             ದಿನಾಂಕ:26-02-2021 ರಂದು 13-40 ಗಂಟೆಯಿಂದ 14-05 ಗಂಟೆಯ ನಡುವಿನ ಅವಧಿಯಲ್ಲಿ ಇದರಲ್ಲಿ ಸತಿಶ ಅನವೇರಿ ಸಾ ಚಿನ್ನಮಳುಗುಂದ ಇವರು ಎಕ್ಸೆಸ್ ಬ್ಯಾಂಕಿನಿಂದ ಮರಳುಸಿದ್ದ  ಗ್ಯಾಂಗಗೌಡ್ರ ಇವರು ನೀಡಿದ ಸೆಲ್ಪ್ ಚೆಕ್ ಮುಖಾಂತರ 4 ಲಕ್ಷ ರೂ ಹಣವನ್ನು ಡ್ರಾ ಮಾಡಿಕೊಂಡು ಒಂದು ಕ್ಯಾಸ್ ಬ್ಯಾಗದಲ್ಲಿ ಹಾಕಿಕೊಂಡು ತಾನು ತಂದಿದ್ದ ಕಾರ ನಂ: ಕೆಎ-27/ಎಂ-7912  ನೇದ್ದರಲ್ಲಿ ಮುಂದಿನ ಸೀಟಿನ ಪಕ್ಕದಲ್ಲಿ ಇಟ್ಟುಕೊಂಡು ಉಳ್ಳಾಗಡ್ಡಿ ಮತ್ತು ಹಣ್ಣುಗಳನ್ನು ತೆಗೆದುಕೊಂಡರಾಯಿತು ಅಂತಾ ರಾಣೇಬೆನ್ನೂರ ಶಹರದ ಎಂ.ಜಿ. ರೋಡದ ನಗರ ಸಭೆಯ ಹೊಸ ಕಾಂಪ್ಲೇಕ್ಸ್ ಮುಂದೆ ಪಾರ್ಕಿಂಗ್ ಮಾಡಿ ಹಣ್ಣು  ಮತ್ತು ಬ್ರೇಡನ್ನು ತೆಗೆದುಕೊಂಡು ಬರುವಷ್ಟರಲ್ಲಿಯೇ ಯಾರೋ ಕಳ್ಳರು ಕಾರಿನ ಹಿಂದಿನ ಸೀಟಿನ ಸಣ್ಣ ಗಾಜನ್ನು ಒಡೆದು , ಕಾರಿನ ಡೋರನ್ನು  ತೆಗೆದು ಕಾರಿನ ಮುಂದಿನ ಸೀಟ್ ಪಕ್ಕದಲ್ಲಿ ಇಟ್ಟಿದ್ದ 4 ಲಕ್ಷ ರೂಗಳನ್ನು ಇಟ್ಟದ ಹಣದ ಕ್ಯಾಸ್ ಬ್ಯಾಗನ್ನು  ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 04-03-2021 12:02 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ