ಅಭಿಪ್ರಾಯ / ಸಲಹೆಗಳು

     ಕುಮಾರಪಟ್ಟಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:27/2021 ಮಹಿಳೆ ಕಾಣೆ.

             ಇಂದುಮತಿ ತಂದೆ ರಾಜೀವ ಮರಾಠ. ವಯ: 22 ವರ್ಷ ಜಾತಿ: ಹಿಂದೂ ಮರಾಠ ಉದ್ಯೋಗ: ಮನೆ ಕೆಲಸ ವಾಸ:ಕವಲೆತ್ತು ತಾ: ರಾಣೇಬೆನ್ನೂರ. ಇವಳು ದಿನಾಂಕ:20/04/2021 ರಂದು 11-00 ಗಂಟೆಯಿಂದ ದಿನಾಂಕ: 21-04-2021 ರಂದು ಮುಂಜಾನೆ 01-45 ಸುಮಾರಿಗೆ ಕವಲೆತ್ತು ಗ್ರಾಮದಲ್ಲಿರುವ ತನ್ನ ಮನೆಯಲ್ಲಿ ಯಾರಿಗೂ ಹೇಳದೇ ಕೇಳದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದವಳನ್ನು ಹುಡುಕಿಕೊಡಬೇಕೆಂದು ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಬಂಕಾಪೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:41/2021 ಮಹಿಳೆ ಕಾಣೆ .

               ಆಯಿಶಾ ಮಹಮದ್ಶಾದಿಕ್ ಕೊತ್ವಾಲ್ ವಯಾ:24 ಸಾ|| ಕೊರನಹಳ್ಳಿ ಇವರು ಮುಗಳಿಕಟ್ಟಿ ಗ್ರಾಮದಿಂದ ತನ್ನ ಮಗಳೊಂದಿಗೆ ದಿನಾಂಕ: 31-03-2021 ರಂದು ಮುಂಜಾನೆ 11-00 ಗಂಟೆ ಸುಮಾರಿಗೆ ಶಿಗ್ಗಾಂವ ಆಸ್ಪತ್ರೆಗೆ ಹೋಗಿ ಬರುತ್ತೇನೆ ಅಂತಾ ಮನೆಯಲ್ಲಿದ್ದ ತನ್ನ ತಾಯಿಗೆ ಹೇಳಿ ಹೋದವಳು ಇದುವರೆಗೂ ವಾಪಸ್ಸ ಮನೆಗೆ ಬಾರದೇ ಕಾಣೆಯಾಗಿದ್ದು ಕಾಣೆಯಾದವಳನ್ನು ಹುಡುಕಿಕೊಡಬೇಕೆಂದು ಮೌಲಾಲಿ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಂಸಬಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:48/2021 ಕಲಂ: INDIAN MOTOR VEHICLES ACT,    1988 (U/s-134(A&B),187); 279,304(A) IPC.

               ದಿನಾಂಕ; 22-04-2021 ರಂದು ಮದ್ಯಾಹ್ನ 3-40 ಗಂಟೆ ಸುಮಾರಿಗೆ ಮಡ್ಲೂರ-ತುಮರಿಕೊಪ್ಪ ರಸ್ತೆ ಮೇಲೆ ಬಸವರಾಜ ತಂದೆ ಮೂಖಪ್ಪ ಇಟಗಿ ಇವರ ಜಮೀನ ಹತ್ತಿರ ಗೂಡ್ಸ ಕ್ಯಾಂಟರ್ ಗಾಡಿ ನಂ; ಕೆಎ 17/ಬಿ-6488 ನೇದ್ದನ್ನು ಮಡ್ಲೂರ ಕಡೆಯಿಂದ ತುಮರಿಕೊಪ್ಪ ಕಡೆಗೆ ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದವನೇ ತನ್ನ ಎದುರಿನಿಂದ ಅಂದರೆ ತುಮರಿಕೊಪ್ಪ ಕಡೆಯಿಂದ ಮಡ್ಲೂರ ಕಡೆಗೆ ಬರುತ್ತಿದ್ದ ಮೊಹ್ಮದ ಇಲಿಯಾಸ ತಂದೆ ಹಸನಮಿಯಾ ಅತ್ತಿಕಟ್ಟಿ. ವಯಾ-38 ವರ್ಷ ಈತನ ಮೋಟಾರ್ ಸೈಕಲ್ಲ ನಂ; ಕೆಎ 68/ಇ-9056 ನೇದ್ದಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಸ್ಥಳದಲ್ಲಿ ಮೃತ ಪಡಿಸಿ ತನ್ನ ಗೂಡ್ಸ ಕ್ಯಾಂಟರ್ ಗಾಡಿಯನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೊಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

ಇತ್ತೀಚಿನ ನವೀಕರಣ​ : 26-04-2021 08:02 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ