ಅಭಿಪ್ರಾಯ / ಸಲಹೆಗಳು

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:05/2021 ವ್ಯಕ್ತಿ ಸಾವು.

                 ಪರಸಪ್ಪ ತಂದೆ ಯಲ್ಲಪ್ಪ ಮಾಳಮ್ಮನವರ ವಯಸ್ಸು: 55 ವರ್ಷ ಜ್ಯಾತಿ: ಹಿಂದು ಗಂಗಾಮತ ಉದ್ಯೋಗ: ಕೂಲಿ ಸಾ: ಹೊಸಹಲಸೂರ ತಾ: ಸವವಣೂರ ಈತನು ಪೀಡ್ಸ ಕಾಯಿಲೆಯಿಂದ ಬಳಲುತ್ತಿದ್ದುದಲ್ಲದೇ ತನ್ನ ಹೆಂಡತಿ ಮರಣದ ನಂತರ ಮಾನಸಿಕ ಮಾಡಿಕೊಂಡು, ಆಗಾಗ ತನ್ನ ಊರಿನಿಂದ ಪರಸ್ಥಳಕ್ಕೆ ಹೋಗಿ ಬಂದು ಮಾಡುವ ಸ್ವಭಾವದವನಿದ್ದು, ಅದರಂತೆ ಕಳೆದ 03-04 ದಿನಗಳ ಹಿಂದೆ ತನ್ನ ಊರಿನಿಂದ ಬಂದು ದಿನಾಂಕ: 17-02-2021 ರಂದು ಆಲದಕಟ್ಟಿ ಗ್ರಾಮಕ್ಕೆ ಬಂದು ಅಲ್ಲಿಂದ ತನ್ನ ಊರಿಗೆ ಹೋಗುವಾಗ ಮದ್ಯಾಹ್ನ 01-30 ಗಂಟೆಗೆ ಆಲದಕಟ್ಟಿ ಗ್ರಾಮದ ಕೋರಿಶೇಟ್ಟರ ಅಂಬುವವರ ಜಮೀನದಲ್ಲಿ ತನಗಿದ್ದ ಪೀಡ್ಸ ಕಾಯಿಲೆಯಿಂದ ಮರಣಹೊಂದಿದ್ದು ಇರುತ್ತದೆ. ವಿನಃ ಇತನ ಸಾವಿನಲ್ಲಿ ಯಾರ ಮೇಲೂ ಸಂಶಯ ಇರುವುದಿಲ್ಲಾ ಅಂತಾ ಮೃತನ ಸಹೋದರ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 20-02-2021 04:16 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080