ಅಭಿಪ್ರಾಯ / ಸಲಹೆಗಳು

ಹಾವೇರಿ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:23/2021 ಕಲಂ: 379 IPC.

                ಅನಿಲ ತಂದೆ ಬಸವರಾಜಪ್ಪ ಚಿನ್ನಿಕಟ್ಟಿ ಸಾ|| ಅಬಲೂರ ತಾ|| ಹಿರೇಕೆರೂರ,  ದಿನಾಂಕ: 26-02-2021 ರಂದು 10-30 ಗಂಟೆಯಿಂದಾ ದಿನಾಂಕ: 27/02/2021 ರಂದು ಬೆಳಗಿನ ಜಾವ 12-06 ಗಂಟೆಯ ನಡುವಿನ ಅವಧಿಯಲ್ಲಿ ಹಿರೇಕೆರೂರು ಶಹರದ ಸುಣ್ಣದ ಕಾಲುವೆಯ ಹತ್ತಿರ ಜನ್ನುರವರ ಮನೆಯ ಪಕ್ಕದಲ್ಲಿ ನಿಲ್ಲಿಸಿದ್ದ ಇವರ ಬಾಬತ್ ಒಂದು ಕಪ್ಪು ಬಿಳಿ ಬಣ್ಣದ ಹಿರೋ ಸ್ಪ್ಲೇಂಡರ್ ಪ್ಲಸ್ ಮೋಟಾರ ಸೈಕಲ್ ನಂಬರ್; ಕೆ,, 68/ಹೆಚ್-1159 ಇದರ ಇಂಜಿನ್ ನಂ; HA10AGKHA95618 ಮತ್ತು ಚಾಸ್ಸಿ ನಂ; MBLHAW081KHA46727 ಇದರ ಅ;ಕಿ ; 30,000/-ರೂ ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಿರೇಕೆರೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:28/2021 ಕಲಂ: PROTECTION OF CHILDREN FROM SEXUAL OFFENCES ACT 2012 (U/s-4,6,17) ;  376(2)(n), 506 IPC.

                 ಕುಮಾರಿ: ಪ್ರೀಯಾ ತಂದೆ ಚಂದ್ರನಾಯ್ಕ ಲಮಾಣಿ ವಯಾಃ 15 ವರ್ಷ07 ತಿಂಗಳು ಜಾತಿಃ ಹಿಂದೂ ಲಮಾಣಿ ಉದ್ಯೋಗ ವಿದ್ಯಾರ್ಥಿನಿ ಸಾಃ ಚನ್ನಳ್ಳಿ ತಾಂಡಾ ತಾಃಹಿರೇಕೆರೂರ ಇವಳಿಗೆ ದೇವರಾಜ ವೆಂಕಿನಾಯಕ ಲಮಾಣೆ ಸಾ|| ಕೋಟಿಪುರ ಪ್ರೀಯಾ ಇವರ ಅಜ್ಜನ ಮನೆಗೆ ಟೈಲ್ಸ್ ಜೋಡಿಸುವ ಕೆಲಸಕ್ಕೆ ಬರುತ್ತಿದ್ದು ಆ ಸಮಯದಲ್ಲಿ ಒಂದು ತಿಂಗಳ ಕಾಲ ಪ್ರೀಯಾ ಇವರ ಅಜ್ಜನ ಮನೆಗೆ ದೇವರಾಜ ಊಟಕ್ಕೆ ಬರುತ್ತಿದ್ದಾಗ ದೇವರಾಜನು ಬಾಲಕಿಯೊಂದಿಗೆ ಸಲುಗೆಯಿಂದ ಮಾತನಾಡುತ್ತಾ  ಬಟ್ಟೆ ಹಣ ಹಾಗೂ ಬಂಗಾರವನ್ನು ಕೊಡುಸುತ್ತೇನೆ ಮದುವೆ ಮಾಡಿಕೊಳ್ಳುತ್ತೇನೆ ಪ್ರೀತಿ ಮಾಡು ಅಂತಾ ಅನ್ನುತ್ತಾ ಬಂದಿದ್ದು ಅದಕ್ಕೆ ಬಾಲಕಿ ಪ್ರೀಯಾ ಇನ್ನೂ ಸಣ್ಣವಳು ಇದ್ದೇನೆ ಅಂತಾ ಹೇಳಿದರೂ ಬಿಡದೇ ಆಸೆ ಆಮಿಸ್ಯೆ ತೋರಿಸಿ ಪ್ರತಿ ದಿನ ಮೊಬೈಲ್ಲದಲ್ಲಿ ಮಾತನಾಡುತ್ತಾ  ಬಂದಿದ್ದು ಅಲ್ಲದೇ ದಿನಾಂಕ ; 16-11-2020 ರಂದು ಮದ್ಯೆ ರಾತ್ರಿ  ಬಾಲಕಿಯು ತನ್ನ ಮನೆಯಿಂದ ಹೊರಗೆ ಬಂದಾಗ ದೇವರಾಜ ಬಾಲಕಿಗೆ ಬಲವಂತವಾಗಿ ಎಳೆದುಕೊಂಡು ಅವರ ಮಾವನ ಮನೆಯ ಹಿತ್ತಲದ ಜಾಗೆಗೆ ಕರೆದುಕೊಂಡು ಹೋಗಿ ಅಲ್ಲಿ ಬಾಲಕಿಯೊಂದಿಗೆ ಒತ್ತಾಯ ಪೂರ್ವಕವಾಗಿ ಅತ್ಯಾಚಾರ ಮಾಡಿ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಜೀವಂತ ಬಿಡೋದಿಲ್ಲವೆಂದು ಅನ್ನುತ್ತಾ ಮತ್ತೆ ದಿನಾಂಕ ; 20-12-2020 ರಂದು ಬಾಲಕೀಯು ಹಿರೇಕೆರೂರು ಸಿ,ಎಸ್,ಶಾಲೆಯ ಹತ್ತಿರ ಬಂದಾಗ ದೇವರಾಜ ತನ್ನ ಮೋಟಾರ ಸೈಕಲ್ಲ ಮೇಲೆ ಹತ್ತಿಸಿಕೊಂಡು ಹಾನಗಲ್ಲ ತಾಲೂಕ ಮಾವಕೊಪ್ಪ ಅರಣ್ಯದಲ್ಲಿ ಹಾಗೂ ದಿನಾಂಕ ; 13-01-2021 ರಂದು ಹಂಸಭಾವಿ ಹತ್ತಿರ ಅಡವಿಗೆ ಕರೆದುಕೊಂಡು ಹೋಗಿ ಒತ್ತಾವಪೂರ್ವಕವಾಗಿ ಬಾಲಕಿಯೊಂದಿಗೆ ಅತ್ಯಾಚಾರ ಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 08-03-2021 06:56 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ