ಅಭಿಪ್ರಾಯ / ಸಲಹೆಗಳು

ಹಂಸಭಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:23/2021 ಮಹಿಳೆ ಕಾಣೆ .

                 ಇಂದು ಪ್ರಕಾಶ ಧಾರವಾಡ, ವಯಾ-18 ವರ್ಷ 8 ತಿಂಗಳು 27 ದಿನ, ಜಾತಿ-ಹಿಂದೂ ಮರಾಠ, ಉದ್ಯೋಗ||ವಿದ್ಯಾರ್ಥಿನಿ, ಸಾ|| ಕೋಡ, ತಾ|| ಹಿರೇಕೆರೂರ, ಜಿ|| ಹಾವೇರಿ, ಇವಳು 26-02-2021 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ. ಕೋಡ ಗ್ರಾಮದ ಲತಾ ಧಾರವಾಡ ಇವರ ಗಂಡನ ಅಣ್ಣನ ವಾಸದ ಮನೆಯಿಂದ ಯಾರಿಗೂ ಹೇಳದೆ ಕೇಳದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಸವಣೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:40/2021 ಕಲಂ: 379 IPC .

                 ರಿಯಾಜ್ಮದ್ ಅಬ್ದುಲಕಾದರ್ ಮಣಿಯವರ ಸಾ|| ರಾಣೆಬೆನ್ನೂರ ಇತನು ತನ್ನ ಅಶೋಕ ಲೈಲ್ಯಾಂಡ್ ದೋಸ್ತ + ಆರ್,ಎಲ್,ಇ ಕಂಪನಿಯ ಗೂಡ್ಸ್ ನಂಬರ; ಕೆ,-25/ಎಬಿ-3042 ವಾಹನ ಅದರ Chessis No- MB1AA22E2KRA82510 Engine No- BKH042660P ಇದರ ಅ|| ಕಿ|| 5,00,000/-ನೇದ್ದನ್ನು ಸವಣೂರ ಶಹರದಲ್ಲಿ ಸವಣೂರ- ಗದಗ ರಸ್ತೆಯಲ್ಲಿರುವ ಕಿಂಗ್ ವಾಟರ್ ಸರ್ವಿಸ್ ಸೆಂಟರದ ಮುಂದೆ ರಸ್ತೆ  ಪಕ್ಕದಲ್ಲಿ ನಿಲ್ಲಿಸಿದ್ದನ್ನು ದಿನಾಂಕ; 09-02-2021 ರಂದು ರಾತ್ರಿ 10-30 ಗಂಟೆಯಿಂದಾ ದಿನಾಂಕ; 10-02-2021 ರಂದು ಬೆಳಗಿನ ಜಾವ 06-00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:45/2021 ಮಹಿಳೆ ಕಾಣೆ.

                 ಶ್ರೀಮತಿ ಚೈತ್ರಾ ಕೋಂ ಬಸವರಾಜ ಬಾರ್ಕಿ ವಯಾಃ23 ವರ್ಷ ಜಾತಿಃಹಿಂದೂ ಚಲವಾದಿ ಉದ್ಯೋಗಃಮನೆಕೆಲಸ ಸಾ||ಗಡಿಯಂಕನಹಳ್ಳಿ ಹಾಲಿವಾಸ||ಅಕ್ಕಿಆಲೂರ, ಬಸವೇಶ್ವರ ನಗರ ತಾ||ಹಾನಗಲ್ಲ ಜಿಲ್ಲಾ||ಹಾವೇರಿ ಇವಳು ದಿನಾಂಕ:-26/02/2021 ರಂದು ರಾತ್ರಿ:11-00 ಗಂಟೆಯಿಂದ ದಿನಾಂಕ:-27/02/2021 ರಂದು ಮುಂಜಾನೆಃ06-30 ಗಂಟೆಯ ಸುಮಾರಿಗೆ ಅಕ್ಕಿಆಲೂರ ಗ್ರಾಮದ ಬಸವೇಶ್ವರ ನಗರದಲ್ಲಿರುವ ವಾಸದ ಬಾಡಿಗೆ ಮನೆಯಿಂದ ಹೇಳದೇ ಕೇಳದೇ ಹೋದವರು ವಾಪಾಸ್ ಮನೆಗೆ ಬಾರದೇ ಕಾಣೆಯಾಗಿದ್ದು ಕಾಣೆಯಾದ ನನ್ನ ಹೆಂಡತಿಗೆ ಹುಡುಕಿ ಕೋಡಬೇಕೆಂದು ಬಸವರಾಜ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪಿರ್ಯಾದಿ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 06-03-2021 06:04 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ