ಅಭಿಪ್ರಾಯ / ಸಲಹೆಗಳು

ಬಂಕಾಪೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:29/2021 ಕಲಂ: INDIAN MOTOR VEHICLES ACT, 1988 (U/s-134(A&B),187) ; 279,304(A)) IPC.

                ಸುಮಾರು 40-45 ವಯಸ್ಸಿನ ಬುದ್ದಿ ಮಾಂದ್ಯ ಬಿಕ್ಷುಕ  ಇತನಿಗೆ ದಿನಾಂಕ: 24-03-2021 ರಂದು ಸಾಯಂ ಕಾಲ 09.30 ಗಂಟೆ ಸುಮಾರಿಗೆ  ಎನ್ ಎಚ್ 4 ರಸ್ತೆಯ ಮೇಲೆ ಟೋಲ್ ನಾಖಾ ದಾಟಿ ಹಾವೇರಿ ಕಡೆಗೆ ಬಂಕಾಪೂರ ಪಠಾಣ ದಾಬಾದ  ಬ್ರಿಜ್ಟ್ ಹತ್ತಿರ ರಸ್ತೆಯಲ್ಲಿ ನಡೆದುಕೊಂಡು ಹೊರಟ ಬುದ್ದಿ ಮಾಂದ್ಯನಿಗೆ ಯಾವದೊ ವಾಹನ ಅಪಘಾತ ಪಡಿಸಿ ತಲೆಗೆ , ಎಡ ಗೈಗೆ , ಎಡ ಕೈಯ 5 ಬೆರಳುಗಳು ಅಪಘಾತದಲ್ಲಿ  ಜಜ್ಜಿದಂತೆ ಗಾಯ ಬಲ ಪಕ್ಕಡಿ ಹತ್ತಿರ ವಾಹನದ ಟಾಯರ್ ತೆರಚಿದ್ದು ಗಾಯ ಪಡಿಸಿ ಅಪಘಾತ ಪಡಿಸಿ ಸ್ಥಳದಲ್ಲಿ ಮರಣವನ್ನುಂಟು ಪಡಿಸಿ ಮೃತನಿಗೆ ಆಸ್ಪತ್ತೆ  ಉಪಚಾರಕ್ಕೆ ಕರೆದುಕೊಂಡು ಹೋಗದೆ ಅಪಘಾತದ ಮಾಹಿತಿಯನ್ನು ಪೊಲೀಸ್ ಠಾಣೆ ತಿಳಿಸಿದೆ ಅಪಘಾತ ಪಡಿಸಿ ಹಾಗೆ ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:36/2021 ಕಲಂ:379 IPC.

                ದಿನಾಂಕ; 16-01-2021 ರ ರಾತ್ರಿ 9-00 ಗಂಟೆಯಿಂದ ದಿನಾಂಕ: 17-01-2021 ರ ಮುಂಜಾನೆ 07-30 ಗಂಟೆಯ ನಡುವಿನ ಅವಧಿಯಲ್ಲಿ ದೇವಗಿರಿ ಗ್ರಾಮದ ಮಂಜುನಾಥ ಮಲ್ಲಯ್ಯ ಹಿರೇಮಠ ಸಾ ದೇವಗೇರಿ ಇವರ ಮನೆಯ ಮುಂದೆ ನಿಲ್ಲಿಸಿದ ಕಪ್ಪು ಬಣ್ಣದ ಹಾಗೂ ಕೆಂಪು ಬಣ್ಣದ ಸ್ಟಿಕರವುಳ್ಳ ಮೋಟರ ಸೈಕಲ್ಲ ನಂ: ಕೆಎ-27/ಯು-3231 (ಇಂಜಿನ ನಂ;CF5HA1526256, ಚೆಸ್ಸಿ ನಂ; MD625MF59A1H05116 ) ಅ||ಕಿ|| 8,000/- ರೂ ಕಿಮ್ಮತ್ತಿನ ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಶಿಗ್ಗಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:44/2021 ಮಹಿಳೆ ಕಾಣೆ.

                 ಜ್ಯೋತಿ ಗದಿಗೆಪ್ಪ ಅತ್ತಿಗೇರಿ ವಯಾ:21 ಸಾ|| ಬಸವನಾಳ ಇವಳು ದಿನಾಂಕ; 22/03/23021 ರಂದು ಮನೆಯವರೊಂದಿಗೆ ಕೂಡಿಕೂಂಡು ಊಟ ಮಾಡಿ ಮನೆಯಲ್ಲಿ ಮಲಗಿಕೊಂಡಿದ್ದು, ಜ್ಯೋತಿ ಇವಳು ಒಳಗಡೆಗೆ ಮಲಗಿಕೊಂಡಿದ್ದು ಇತ್ತು ಮರು ದಿವಸ ದಿನಾಂಕ;-23/03/2021 ರಂದು ಬೆಳಗಿನ ಜಾವ 04-00 ಘಂಟೆಗೆ ಎದ್ದು ನೋಡಲಾಗಿ ಸದರಿ ಜ್ಯೋತಿ ಇವಳು ಇರಲಿಲ್ಲಾ ಮನೆಯಲ್ಲಿ ಯಾರಿಗೂ ಹೇಳದೆ ಮನೆಯಿಂದಾ ಹೋದವಳು ವಾಪಸ್ಸ ಬಾರದೆ ಎಲ್ಲಿಯೋ ಕಾಣೆಯಾಗಿರುತ್ತಾಳೆ ಕಾಣೆಯಾದವಳನ್ನು ಹುಡುಕಿಕೊಡಬೇಕೆಂದು ಗದಿಗೆಪ್ಪ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:36/2021 ಕಲಂ:279, 304(A) IPC.

                ಗುರುಮುರ್ತಿ ಪುಟ್ಟನಾಯಕಾ ಮುತ್ತಳಾ ಸಾ ಹೊಸನಗರ ಶಿವಮೊಗ್ಗ ಇವರು ದಿನಾಂಕ: 24/03/2021 ರಂದು ಕಾಕೋಳದಿಂದ ಬ್ಯಾಡಗಿಗೆ ಕೆಲಸದ ಮೇಲೆ ಅವನ ಬಾಬತ್ತ ಮೋಟರ ಸೈಕಲ್ ಎಚ್ ಎಫ್ ಡಿಲಕ್ಸ್ ಮೋಟರ ಸೈಕಲ್ ನಂ: KA: 68. E: 5972 ರಲ್ಲಿ ಕಾಕೋಳ ಬ್ಯಾಡಗಿ ರಸ್ತೆ ಮಾರ್ಗವಾಗಿ ಹೋಗುತ್ತಿರುವಾಗ ಚಿಕ್ಕಪ್ಪ ದೊಡ್ಡಚಿಕ್ಕಣ್ಣನವರ ಇವರ ಜಮೀನ ಹತ್ತಿರದ ರಸ್ತೆಯ ಮೇಲೆ 14-20 ಗಂಟೆಗೆ ಇದರಲ್ಲಿ ಟಿಪ್ಪರ ನಂ: KA: 15 / 9403 ರ  ಚಾಲಕನು ರಸ್ತೆಯಲ್ಲಿ ವಾಹನವನ್ನು ನಿರ್ಲಕ್ಷ್ಯತೆಯಿಂದ ನಡೆಸಿಕೊಂಡು ಗುರುಮುರ್ತಿ ನಡೆಸುತ್ತಿದ್ದ ಮೋಟರ ಸೈಕಲಿಗೆ ಡಿಕ್ಕಿಪಡಿಸಿ ಮರಣಹೊಂದುವಂತೆ ಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

 

ಇತ್ತೀಚಿನ ನವೀಕರಣ​ : 26-03-2021 04:44 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ