ಅಭಿಪ್ರಾಯ / ಸಲಹೆಗಳು

ಕುಮಾರಪಟ್ಟಣಂ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 28/2021 ಮಹಿಳೆ ಕಾಣೆ.

               ಕವಿತಾ ಕೋಂ ಹಾಲೇಶಪ್ಪ ಮಾಳಗೇರ ವಯಾ:35 ವರ್ಷ ಸಾ||ನದಿಹರಳಹಳ್ಳಿ ಹಾಗೂ ಇವಳ ಮಗಳು ಕು: ಸಿಂಚನಾ ತಂದೆ ಹಾಲೇಶಪ್ಪ ಮಾಳಗೇರ ವಯಾ: 11 ವರ್ಷ ಇವರುಗಳು ದಿನಾಂಕ: 23-04-2021 ರಂದು ಬೆಳಗ್ಗೆ 06-00 ಗಂಟೆಯಿಂದ ಮದ್ಯಾಹ್ನ 02-30 ಗಂಟೆಯ ನಡುವಿನ ವೇಳೆಯಲ್ಲಿ ಮನೆಯಲ್ಲಿ ಯಾರಿಗೂ ಹೇಳದೇ ಕೇಳದೆ ನದಿಹರಳಹಳ್ಳಿ ಗ್ರಾಮದ ವಾಸದ ಮನೆಯಿಂದ ಕಾಣೆಯಾಗಿದ್ದು, ಕಾಣೆಯಾದ  ಕವಿತಾ ಮತ್ತು ಕು :ಸಿಂಚನಾ ಇವರಿಗೆ ಹುಡಕಾಡಿದ್ದು ಹಾಗೂ ಸಂಬಂದಿಕರಲ್ಲಿ  ಪೋನ್ ಮಾಡಿ   ವಿಚಾರಿಸಿದ್ದು ಸಿಕ್ಕಿರುವುದಿಲ್ಲ ಕಾರಣ ಕಾಣೆಯಾದ ಕವಿತಾ ಇವರನ್ನು ಹುಡುಕಿಕೊಡಬೇಕೆಂದು ಸಂತೋಷ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಆಡೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 67/2021 ಮಹಿಳೆ ಕಾಣೆ.

          ಕು||ಸುಜಾತಾ ತಂದೆ ಸೋಮಣ್ಣ ಬಂಡಿವಡ್ಡರ ವಯಾ-19 ವರ್ಷ, ಉದ್ದೋಗ-ಮನೆ ಕೆಲಸ ಜ್ಯಾತಿ-ಬಂಡಿವಡ್ಡರ ಸಾ-ಕಾಲ್ವೇಕಲ್ಲಾಪೂರ ತಾ-ಹಾನಗಲ್ಲ ಇವಳು ಕಾಲ್ವೆಕಲ್ಲಾಪುರ ಗ್ರಾಮದ ತಮ್ಮ ಮನೆಯಿಂದ ದಿನಾಂಕ : 26-04-2021 ರ ರಾತ್ರಿ 11 ಘಂಟೆಯಿಂದ ದಿನಾಂಕ: 28-04-2021 ರ ಮುಂಜಾನೆ 05 ಘಂಟೆಯ ನಡುವಿನ ಅವದಿಯಲ್ಲಿ ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಮನೆ ಬಿಟ್ಟು ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಸದರಿಯವಳಿಗೆ ಎಲ್ಲಾ ಕಡೆಗೆ ಹುಡುಕಿದರು ಸಿಕ್ಕಿರುವುದಿಲ್ಲಾ ಕಾರಣ ಕಾಣೆಯಾದ ಸುಜಾತಾ ಇವಳನ್ನು ಹುಡುಕಿಕೊಡಬೆಕೆಂದು ಸೊಮಣ್ಣ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಾಣೆಬೆನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 83/2021 ಮಹಿಳೆ ಕಾಣೆ.

           ಲಕ್ಷ್ಮಿ ಹನಮಂತಪ್ಪ ಧರ್ಮಪ್ಪ ಲಮಾಣಿ ಸಾ: ಶ್ರೀನಿವಾಸಪುರ ತಾ: ರಾಣೆಬೆನ್ನೂರ ಇವಳು ದಿನಾಂಕ 27-04-2021 ರಂದು 15-50 ಗಂಟೆಯ ಸುಮಾರಿಗೆ ಜಂಪರ ಹೊಲಿಸಿಕೊಂಡು ಬರುವುದಾಗಿ ಹೇಳಿ ಹೋದವಳು ಮನೆಗೆ ಮರಳಿ ಬಾರದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದವಳನ್ನು ಹುಡುಕಿಕೊಡಬೇಕೆಂದು ಹನುಂತಪ್ಪ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಸ್ವಾಭಾವಿಕ ಸಂಖ್ಯೆ: 18/2021 ಅನಾಮದೇಯ ವ್ಯಕ್ತಿ ಸಾವು.

                        ಯಾರೋ ಒಬ್ಬ ಅನಾಮಧೇಯ ವ್ಯಕ್ತಿ ಗಂಡಸು ಸುಮಾರು 35 ರಿಂದ 40 ವರ್ಷದ ವ್ಯಕ್ತಿಯು ಯಾವುದೋ ಕಾರಣಕ್ಕಾಗಿ ಬ್ಯಾಡಗಿ ಶಹರದ ಹಳೇ ಪೊಲೀಸ್ ಠಾಣೆಯ ಹತ್ತಿರ ಕಾಕೋಳ ರೋಡಿನಲ್ಲಿರುವ ಬಸ್ಸ್  ನಿಲ್ದಾಣದ ಸಮೀಪ  ತಿರುಗಾಡುತ್ತಾ ಸರಾಯಿ ಕುಡಿದ ನಿಶೇಯಲ್ಲಿಯೋ ಅಥವಾ ಅನಾರೋಗ್ಯದಿಂದಲೋ ದಿನಾಂಕಃ 28-04-2021 ರಂದು ಮುಂಜಾನೆ 08-00  ಘಂಟೆಯಿಂದ 11-00 ಘಂಟೆ ನಡುವಿನ ಅವಧಿಯಲ್ಲಿ ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 30-04-2021 05:50 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ