Feedback / Suggestions

 

ಕುಮಾರಪಟ್ಟಣಂ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:03/2021 ಮಹಿಳೆ ಸಾವು.

            ಸುಮಾರು 45 ರಿಂದ 50 ವರ್ಷ ವಯಸ್ಸಿನ ಅನಾಮಧೇಯ ಹೆಂಗಸು ದಿನಾಂಕ:26/06/2021 ರಂದು ಸಂಜೆ 16-30 ಗಂಟೆಯಿಂದ 18-30 ಗಂಟೆಯ ನಡುವಿನ ಅವಧಿಯಲ್ಲಿ  ಕೋಡಿಯಾಲ ಹೊಸಪೇಟೆ ತುಂಗಭದ್ರಾ ನದಿಯಲ್ಲಿ ತನ್ನಷ್ಟಕ್ಕೆ ತಾನೇ ಬಟ್ಟೆ ತೋಳೆಯಲು ಅಥವಾ ನದಿಯಲ್ಲಿ ಸ್ನಾನ ಮಾಡಲು ಅಂತಾ ತುಂಗಭದ್ರಾ ನದಿಯಲ್ಲಿ ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ನದಿಯ ನೀರಿನಲ್ಲಿ ಬಿದ್ದು ಉಸುರುಗಟ್ಟಿ ಮೃತಪಟ್ಟು ನೀರಿನ ಸೆಳವಿಗೆ ಸಿಲುಕಿ ತುಂಗಭದ್ರಾ ನದಿಯ ನೀರಲ್ಲಿ ತೇಲುತ್ತಾ ಬಂದು ಕೋಡಿಯಾಲ ಹೋಸಪೆಟೆ ಗ್ರಾಮದ ತುಂಗಭದ್ರ  ಸೇತುವೆಯ ಕೆಳಬಾಗದ ನೀರಿನಲ್ಲಿ ಮೃತಳ ಶವವನ್ನು ನೋಡಿದಾಗ ಮೇಲ್ನೋಟಕ್ಕೆ ಕಂಡು ಬರುತ್ತದೆಸದರಿ ಮೃತಳ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲಾಸದರಿಯವಳ ಮೈಮೇಲೆ ಕಪ್ಪು ಬಣ್ಣದ ಲಂಗ ಮಾತ್ರ  ಇರುತ್ತದೆ ಮೃತಳು ಸುಮಾರು 05 ಫೂಟು  ಎತ್ತರ ಇದ್ದುದುಂಡು ಮುಖಗೋದಿ ಗೆಂಪು ಮೈಬಣ್ಣ ಹೊಂದಿದ್ದುತಲೆಯಲ್ಲಿ ಸುಮಾರು 10 ರಿಂದ 12 ಇಂಚು ಕಪ್ಪು ಕೂದಲು ಇದ್ದುಕಿವಿಯಲ್ಲಿ ಪಾಸಿಯ ನಮೂನೆಯ ಬಿಳಿ ಹರಳಿನ ಬೆಂಡವಾಲೆಎರಡು ಕೈ ಯಲ್ಲಿ ಪಾಸಿಯ ನಮೂನೆಯ  ಬಳೆ ಇದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಲಗೇರಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:16/2021 ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ.

            ನಾಗರಾಜ ತಂದೆ ಕನ್ನಪ್ಪ ಬಸಕ್ಕನವರ @ ತಳವಾರ ವಯಸ್ಸು: 28 ವರ್ಷ ಜಾತಿಹಿಂದೂ ವಾಲ್ಮಿಕಿ ಉದ್ಯೋಗಒಕ್ಕಲುತನ ಸಾನಿಟ್ಟೂರು ತಾ:ರಾಣೇಬೆನ್ನೂರ ಇವನು ನಮ್ಮ  ಜಮೀನ    ಸಾಗುವಳಿ ಸಂಬಂದ ಮತ್ತು ಮನೆತನದ ಸಂಬಂದ 1) ಕುಪ್ಪೆಲೂರ ಕೆ ವಿ ಜಿ ಬ್ಯಾಂಕಿನಲ್ಲಿ 1.30.000/- ರೂ 2)ಚನ್ನೇಶ್ವರ ಬ್ಯಾಂಕ ರಾಣೇಬೆನ್ನೂರ ದಲ್ಲಿ 2.00000/- ರೂಪಾಯಿ 3)ಏಕಲವ್ಯ ಬ್ಯಾಂಕ ರಾಣೇಬೆನ್ನೂರದಲ್ಲಿ 20.000/-ರೂಪಾಯಿ ಸಾಲ ಮತ್ತು ನಾಗರಾಜ ಇವನು ತನ್ನ ಹೆಸರಿನಲ್ಲಿ 4)ಧರ್ಮಸ್ಥಳ ಸಂಘದಲ್ಲಿ 2.25.000/-ರೂಪಾಯಿ 5) ಪೀಡ್ ಬ್ಯಾಂಕ ರಾಣೇಬೆನ್ನೂರ ದಲ್ಲಿ ಬಂಗಾರದ ಸಾಲವನ್ನು 5000/-  ರೂಪಾಯಿ  ಒಟ್ಟು 5.80.000/- ರೂಪಾಯಿ ಸಾಲ ಮಾಡಿದ್ದುಈಗ ಸುಮಾರು 3-4 ವರ್ಷಗಳಿಂದ ಮಳೆಯು ಅತೀ ವೃಷ್ಟಿ ಹಾಗೂ ಅನಾವೃಷ್ಟಿಯಿಂದ ತಾವು ಬೆಳೆದ ಬೆಳೆಯು ಸರಿಯಾಗಿ ಬಾರದೆ ಲುಕ್ಷಾಣು ಆಗಿದ್ದು ಮತ್ತು ಈ ವರ್ಷ ನಮ್ಮ ಜಮೀನದಲ್ಲಿ ಬಿತ್ತಿದ ಗೋವಿನ ಜೋಳವು ಸಹ ಸರಿಯಾಗಿ ಹುಟ್ಟದೆ ಇರುವದರಿಂದ  ಮತ್ತು ನಾವು ಬೆಳೆದ ತರಕಾರಿಯು ಸಹ  ಲಾಕಡೌನ್ ಇರುವದರಿಂದ ಲುಕ್ಷಾಣು ಆಗಿದ್ದರಿಂದ  ನನ್ನ ಮಗ ನಾಗರಾಜನು ನಾನು ಮಾಡಿದ ಸಾಲವನ್ನು ತೀರಿಸಲು ಆಗುವದಿಲ್ಲ ಅಂತಾ ಮಾನಸಿಕ ಮಾಡಿಕೊಂಡು ತನ್ನಷ್ಟಕ್ಕೆ ತಾನೆ ದಿನಾಂಕ25-06-2021 ರಂದು ಸಾಯಂಕಾಲ 6-00 ಗಂಟೆ ಸುಮಾರಿಗೆ ನಮ್ಮ ಜಮೀನದಲ್ಲಿ ಬೆಳೆಗಳಿಗೆ ಹೊಡೆಯುವ ಯಾವುದೋ ವಿಷಕಾರಕ ಎಣ್ಣಿ ಕುಡಿದು ಉಪಚಾರಕ್ಕೆ ರಾಣೇಬೆನ್ನೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಉಪಚಾರಕ್ಕೆ ಕರೆದುಕೊಂಡು ಹೋಗುತ್ತಿರುವಾಗ ರಾಣೇಬೆನ್ನೂರ ಸರಕಾರಿ ಆಸ್ಪತ್ರೆಯ ಗೇಟ್ ಹತ್ತಿರ ದಿನಾಂಕ25-06-2021 ರಂದು  ರಾತ್ರಿ 8-30  ಗಂಟೆ ಸುಮಾರಿಗೆ ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

Last Updated: 04-07-2021 11:17 AM Updated By: System Admin Haveri


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Haveri District Police
Designed, Developed and Hosted by: Center for e-Governance - Web Portal, Government of Karnataka © 2021, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080