Feedback / Suggestions

ಹಾವೇರಿ ಸಿಇಎನ್ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:54/2021  ಕಲಂ: INFORMATION TECHNOLO GY ACT 2008 (U/s-66(C),66(D)); 420 IPC.

              ಶಿವಬಸಪ್ಪ ಚನ್ನಪ್ಪ ಹಿಂಚಿಗೇರೆ ಸಾ|| ಹಾವೇರಿ ಹಾಗೂ ಅವರ ಅಕ್ಕನಿಗೆ ಡಿಜಿಟಲ್ ಸೆವ್ ಸೊಲುಶನ್ ಸಿಬ್ಬಂದಿ ಅಂತಾ ಅಪರಿಚಿತ ವ್ಯಕ್ತಿ ಪೋನ್ ಮಾಡಿ, ಶಿವಬಸಪ್ಪ ಇವರ  ಅಕ್ಕನ ಹೆಸರಿನಲ್ಲಿ ಎಸ್.ಬಿ.ಗ್ರಾಹಕ ಸೇವಾ ಕೇಂದ್ರವನ್ನು ತೆರೆಯಲು ಅನುಮತಿ ಕೊಡುತ್ತೇವೆ ಅಂತಾ ನಂಬಿಸಿಎಸ್.ಬಿ.ಗ್ರಾಹಕ ಸೇವಾ ಕೇಂದ್ರವನ್ನು ತೆರೆಯಲು ವಿ.ಎಲ್.ಇ ನೋಂದಣಿ ಶುಲ್ಕ ಅಂತಾ ರೂ15,200/-, OD Settlement Account deposit ಶುಲ್ಕ ಅಂತಾ ರೂ. 50,000/- ಮತ್ತು Accommodation and Agreement  ಶುಲ್ಕ ರೂ35,500/- ಗಳ ಹಣವನ್ನು ಬ್ಯಾಂಕ್ ಖಾತೆಗಳಿಗೆ ಹಾಕಬೇಕು ಅಂತಾ ಹೇಳಿಒಟ್ಟು ರೂ. 1,00,700/-ಗಳನ್ನು ತಮ್ಮ SBI A/c No. 20413309793, 36087257722 ಹಾಗೂ Punjab National Bank A/c No. 4670000100039233  ಗೆ SBI A/c No. 31147493770 ನಿಂದ ಪೋನ್ ಪೆ ಮೂಲಕ ಹಣ ಹಾಕಿಸಿಕೊಂಡು ಮೋಸ ಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಂಸಭಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:97/2021  ಕಲಂ: 380,454,457  IPC.

              ದಿನಾಂಕ; 15-07-2021 ರಂದು ರಾತ್ರಿ 9-00 ಗಂಟೆಯಿಂದ ದಿ; 16-07-2021 ರಂದು ಮುಂಜಾನೆ 8-15 ಗಂಟೆಯ ನಡುವಿನ ಅವದಿಯಲ್ಲಿ ಚಿಕ್ಕೇರೂರ ಗ್ರಾಮದ ಶ್ರೀಧರ ಮೆಡಿಕಲ್ ಎದುರಿಗೆ ಇರುವ ಮಂಜುನಾಥ ಜ್ಯುವೆಲೆರಿ ವರ್ಕ ಶಾಪ್ನ ಮುಂದಿನ ಕಟ್ಟಿಗೆ ಬಾಗಿಲನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ತೆಗೆದು ಒಳಗೆ ಹೋಗಿ ಅಂಗಡಿಯಲ್ಲಿನ ಟ್ರಜೂರಿಯ ಕೆಳಗೆ ಇವರು ಡ್ರಾವಗಳನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು ಅದರಲ್ಲಿದ್ದ 33,500/- ರೂ ಕಿಮ್ಮತ್ತಿನ ಬಂಗಾರದ ಆಭರಣಗಳು ಮತ್ತು 87,400/- ರೂ ಕಿಮ್ಮತ್ತಿನ ಬೆಳ್ಳಿ ಆಭರಣಗಳುಹೀಗೆ ಒಟ್ಟು-120,900/- ರೂ ಕಿಮ್ಮತ್ತಿನ ಬೆಳ್ಳಿ ಮತ್ತು ಬಂಗಾರದ ಆಭರಣಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಂಸಭಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:98/2021  ಕಲಂ: 380,454,457  IPC.

             ದಿನಾಂಕ: 15-07-2021 ರಂದು ರಾತ್ರಿ 10-00 ಗಂಟೆಯಿಂದ ದಿ; 16-07-2021 ರಂದು ಮುಂಜಾನೆ 6-00 ಗಂಟೆಯ ನಡುವಿನ ಅವದಿಯಲ್ಲಿ ಚಿಕ್ಕೇರೂರ ಗ್ರಾಮದ ಕುಂಬಾರ ಓಣಿ ಕ್ರಾಸ್ ಹತ್ತಿರ ಇರುವ ಚಿಕ್ಕೆರೂರ ಗ್ರಾಮದ ಕೃಷ್ಣಪ್ಪ ಪಾಂಡುರಂಗ ಸರ್ವದೆ ಇವರ ಕಾಂಪ್ಲೇಕ್ಸನಲ್ಲಿ ಇರುವ ಶ್ರೀ ಸಿದ್ದೇಶ್ವರ ಕಮ್ಯೂನಿಕೇಷನ್ ಸೇಲ್ಸ್ & ಸರ್ವಿಸ್ ಅಂತಾ ಮೊಬೈಲ್ ಶಾಪ್ನ ಸೇಟ್ರಸನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ತೆಗೆದು ಒಳಗೆ ಹೋಗಿ ಮೊಬೈಲ್ ಶಾಫ್ ನಲ್ಲಿಇದ್ದ 17200/- ರೂ ಕಿಮ್ಮತ್ತಿನ ಎಲೆಕ್ಟ್ರಾನಿಕ್ ವಸ್ತುಗಳು ಮತ್ತು 3000/-ರೂಗಳು ಹೀಗೆ ಒಟ್ಟು 20,200/- ರೂ ಕಿಮ್ಮತ್ತಿನ ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:107/2021  ಮಹಿಳೆ ಕಾಣೆ.

              ವಿಜಯಲಕ್ಷ್ಮಿ ಕೆ ಜಿ ವಯಾ: 23 ಸಾ|| ರಾಣೆಬೇನ್ನೂರ  ಇವಳು ದಿನಾಂಕ15/07/2021 ರಂದು ಮುಂಜಾನೆ 09-15 ಗಂಟೆಯ ಸುಮಾರಿಗೆ ರಾಣೇಬೆನ್ನೂರಿನ ತಮ್ಮ ಮನೆಯಿಂದ ಕಾಲೇಜಿಗೆ ಹೋಗಿ ಬರುತ್ತೇನೆಅಂತಾ ಹೇಳಿ ಹೋದವಳು ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಕಾಣೆಯಾದವಳನ್ನು ತಮಗೆ ತಿಳಿದಕಡೆಯಲ್ಲಾ ಹುಡುಕಾಡಿದ್ದು ಸಿಕ್ಕಿರುವುದಿಲ್ಲ ಕಾರಣ ಕಾಣೆಯಾದ ವಿಜಯಲಕ್ಷ್ಮಿ ಇವಳನ್ನು ಹುಡುಕಿಕೊಡಬೇಕೆಂದು ಪಿರ್ಯಾದಿ ನೀಡಿದ್ದು  ಠಾಣಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:108/2021  ಕುರಿ ಕಳ್ಳತನ.

              ದಿನಾಂಕ:15-07-2021 ರಂದು 23-00 ಗಂಟೆಯಿಂದ ದಿನಾಂಕ:16-07-2021 ರಂದು ಬೆಳಿಗ್ಗೆ 07-00  ಗಂಟೆಯ ನಡುವಿನ ಅವಧಿಯಲ್ಲಿ ದಾದಾಪೀರ ತಂದೆ ಮಹಬೂಬ ಸಾಬ ಉಪ್ಪಿನ  ಸಾ.ಕೆ.ಜಿ ಕಾಲೋನಿ ರಾಣೇಬೆನ್ನೂರ  ಈತನ ಮನೆಯ ಪಕ್ಕದ ಹೊರ ಭಾಗದ ಸಂಧಿಯಲ್ಲಿ ಕಟ್ಟಿದ ಒಂದು ಕುರಿಯನ್ನು ಅಂದಾಜು 90,000/- ಸಾವಿರ ಕಿಮ್ಮತ್ತಿನದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:126/2021  ಮಹಿಳೆ ಕಾಣೆ.

              ದಿನಾಂಕಃ12/07/2021 ರಂದು ರಾತ್ರಿಃ11-00 ಗಂಟೆಯಿಂದ ದಿನಾಂಕಃ13/07/2021 ರ ಬೆಳಗಿನ ಜಾವಃ04-00 ಗಂಟೆಯ ನಡುವಿನ ಅವಧಿಯಲ್ಲಿ ಸಯ್ಯದಿಲಲಿಯಾಸ ಮೋದಿನಸಾಬ ಸಾ|| ಹಾನಗಲ್ಲ ಇವರ ವಾಸದ ಮನೆಯಿಂದ ಮಹ್ಮದಹನೀಫ ತಂದೆ ಬಾಬುಸಾಬ ಬೆನಕನಹಳ್ಳಿ ಈತನು ಕುಮಾರಿ ಉಮ್ಮಿಸಲ್ಮಾ ತಂದೆ ಸಯ್ಯದಇಲಿಯಾಸ್ ಹಳೇಕೋಟಿ ವಯಾಃ17 ವರ್ಷ 10 ತಿಂಗಳು ಇವಳು ಅಲ್ಪವಯಸ್ಸಿನವಳು ಅಂತಾ ಗೊತ್ತಿದ್ದರೂ ಕೂಡ ಯಾವುದೋ ಆಸೆ ಆಮೀಷೆ ತೋರಿಸಿ ಪುಸಲಾಯಿಸಿಕೊಂಡು ಅಪಹರಣ ಮಾಡಿಕೊಂಡು ಹೋಗಿರುತ್ತಾರೆ ಆಂತಾ ಸಯ್ಯದಿಲಿಯಾಸ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:33/2021 ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ.

              ಬೀರಪ್ಪ ತಂದೆ ಹನಮಂತಪ್ಪ ಹಾದಿಮನಿ ವಯಾ-26 ವರ್ಷ,ಜಾತಿ-ಹಿಂದೂ-ಕುರುಬ,ಉದ್ಯೋಗ-ಅಗ್ನಿಶಾಮಕ ಇಲಾಖೆಸಾ-ಮಾಸಣಗಿ ಹಾಲಿವಸ್ತಿ ನಂಜನಗೂಡ ತಾ-ನಂಜನಗೂಡಜಿಲ್ಲೆ-ಮೈಸೂರ ಇವನಿಗೆ ದಿನಾಂಕ:28-06-2021 ರಂದು ಮದುವೆಯಾಗಿದ್ದು ಮದುವೆಯಾದ 9ನೇ ದಿವಸಕ್ಕೆ ಇವನ ಹೆಂಡತಿಯು ಬಾಳ್ವೆ ಮಾಡಲು ಅಂಗರಗಟ್ಟಿ ಗ್ರಾಮದ ಬೀರಪ್ಪ ಇವರ ವಾಸದ ಮನೆಗೆ ಬಂದಿದ್ದು ಇರುತ್ತದೆಆಶಾಢ ಮಾಸ ಇದ್ದುದರಿಂದ ಮರುದಿವಸ ತವರು ಮನೆಯವರು ಬಂದು ಬೀರಪ್ಪ ಇವರ ಹೆಂಡತಿಯನ್ನು ಕರೆದುಕೊಂಡು ಹೋಗಿದ್ದುನಂತರ ಮೃತನು ಮದುವೆಯ ರಜೆಯ ಮೇಲೆ ಇದ್ದುದರಿಂದ ಹೆಂಡತಿ ಹೋದ ಮರುದಿವಸ ಗೆಳೆಯರ ಸಂಗಡ ಪ್ರವಾಸಕ್ಕೆ ಹೋಗಿದ್ದು ದಿನಾಂಕ:15-07-2021 ರಂದು ಪ್ರವಾಸದಿಂದ ರಾತ್ರಿ  ಅಂಗರಗಟ್ಟಿ ಗ್ರಾಮಕ್ಕೆ ಬಂದಿದ್ದು ಅಂದಿನಿಂದ ಯಾರ ಜೊತೆಯು ಮಾತನಾಡದೇ ಮಂಕಾಗಿದ್ದನು ಮನೆಯವರು ಪ್ರವಾಸಕ್ಕೆ ಹೋಗಿ ಸುಸ್ತಾಗಿರಬೇಕು ಅಂತಾ ಸುಮ್ಮನಿದ್ದರುದಿನಾಂಕ:15-07-2021 ರಂದು ರಾತ್ರಿ ಎಲ್ಲರೂ ಊಟ ಮಾಡಿಕೊಂಡು ರಾತ್ರಿ 10-00 ಘಂಟೆ ಸುಮಾರಿಗೆ ಮಲಗಿಕೊಂಡಿದ್ದೇವುನಂತರ ಮುಂಜಾನೆ 07-00 ಘಂಟೆ ಸುಮಾರಿಗೆ ಮನೆಯವರು ಬೀರಪ್ಪ ಇತನು ಮಲಗಿರುವ ಕೋಣೆಯಲ್ಲಿ ಎಬ್ಬಿಸಲು ಹೋದಾಗ ಏಳಲಿಲ್ಲ ನಂತರ ಮನೆಯವರು ಕದವನ್ನು ದೂಡಿ ತೆಗೆದು ನೋಡಿದಾಗ ಮೃತನ ಸಿಮೆಂಟ್ ತಗಡಿನ ಕಬ್ಬಿಣ ಆಂಗ್ಲರಿಗೆ ಪ್ಲಾಸ್ಟಿಕ ಹಗ್ಗದಿಂದ ಊರುಲು ಹಾಕಿಕೊಂಡು ಮರಣ ಹೊಂದಿರುತ್ತಾನೆ ಅಂತಾ ಮೃತನ ತಂದೆ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

.

Last Updated: 28-07-2021 12:16 PM Updated By: System Admin Haveri


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Haveri District Police
Designed, Developed and Hosted by: Center for e-Governance - Web Portal, Government of Karnataka © 2021, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080