ಅಭಿಪ್ರಾಯ / ಸಲಹೆಗಳು

ಕುಮಾರಪಟ್ಟಣಂ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:31/2021 ಮಹಿಳೆ ಕಾಣೆ.

                ಶ್ರೀಮತಿ ರೇಖಾ ಕೋಂ ಮಲ್ಲಿಕಾರ್ಜುನ ಮರಿಯಪ್ಪನವರ, ವಯಸ್ಸು:24 ವರ್ಷ, ಜಾತಿ:ಹಿಂದೂ ಹರಿಜನ, ಸಾ:ಕೊಡಿಯಾಲ ಹೊಸಪೇಟೆ ಇವಳು ದಿನಾಂಕ: 13-05-2021 ರಂದು ಬೆಳಗ್ಗೆ 06-00 ಗಂಟೆಯಿಂದ 9-30 ಗಂಟೆಯ ನಡುವಿನ ವೇಳೆಯಲ್ಲಿ ಮನೆಯಲ್ಲಿ ಯಾರಿಗೂ ಹೇಳದೇ ಕೇಳದೆ ಕೊಡಿಯಾಲ ಹೊಸಪೇಟೆ ಗ್ರಾಮದ ಮನೆಯಿಂದ ಕಾಣೆಯಾಗಿದ್ದು ಕಾಣೆಯಾದವಳನ್ನು ತಮಗೆ ತಿಳಿದಕಡೆಯಲ್ಲಾ ಹುಡುಕಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಂಸಭಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:68/2021 ಕಲಂ: 454, 457, 380 IPC.

                ದಿನಾಂಕ; 14-05-2021 ರಂದು ಸಂಜೆ 7-00 ಗಂಟೆಯಿಂದ ದಿ; 15-05-2021 ರಂದು ಮುಂಜಾನೆ 6-30 ಗಂಟೆಯ ನಡುವಿನ ಅವದಿಯಲ್ಲಿ ಯಾರೋ ಕಳ್ಳರು ಯಮ್ಮಿಗನೂರ ಗ್ರಾಮದ ಶ್ರೀ ಪರಮೇಶ್ವರ ದೇವಸ್ಥಾನದ ಮುಂದಿನ ಗೇಟಿಗೆ ಹಾಕಿದ ಬೀಗವನ್ನು ಯಾವುದೋ ಆಯುಧದಿಂದ ಮೀಟಿ ಮುರಿದು ಒಳಗೆ ಹೋಗಿ ಶ್ರೀ ಪರಮೇಶ್ವರ ದೇವರ ಮೂರ್ತಿಯ ಕೊರಳಿನಲ್ಲಿನ ಮತ್ತು ದೇವರ ಮುಂದೆ ಇದ್ದ 1) 25 ಹಿತ್ತಾಳೆಯ ಘಂಟೆಗಳು ಒಟ್ಟು ತೂಕ 50 ಕೆ.ಜಿ. ಇವುಗಳ ಅ.ಕಿ 12000/-. 2) ಹಿತ್ತಾಳೆಯ ಒಂದು ಸಮೇ ಒಟ್ಟು ತೂಕ 08 ಕೆ.ಜಿ ಇದರ ಅ,ಕಿ 3000/-. 3) ಬೆಳ್ಳಿಯ 05 ಪತ್ರಿ ಸರ, ಒಟ್ಟು 03 ತೊಲೆ ಇವುಗಳ ಅ.ಕಿ 1200/-. 4) ದೇವರ ಕೊರಳಲ್ಲಿ ಇರುವ 20 ತೊಲೆ ಬೆಳ್ಳಿಯ ಲಿಂಗದಕಾಯಿ. .ಕಿ 8000/-. 5) 04 ಕೆ.ಜಿ ತೂಕದ ಒಂದು ತಾಮ್ರದ ಕೊಡಪಾನ ಅ.ಕಿ 500/-. ಇವೆಲ್ಲವುಗಳ ಅಂದಾಜು ಕಿಮ್ಮತ್ತು 24700/- ರೂ ಇವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 17-05-2021 05:58 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080