ಅಭಿಪ್ರಾಯ / ಸಲಹೆಗಳು

ಆಡೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:21/2021 ವ್ಯಕ್ತಿ ಸಾವು.

                  ಶಂಕ್ರಪ್ಪ ತಂದೆ ಕುರುವತ್ತೇಪ್ಪ ಅಂಗಡಿ. ವಯಾ-75 ವರ್ಷ. ಜ್ಯಾತಿ-ಹಿಂದೂ ಲಿಂಗವಂತ. ಉದ್ಯೋಗ-ಮನೆ ಕೆಲಸ. ಸಾ-ಸೋಮೇಶ್ವರ ನಗರ ಬ್ಯಾಡಗಿ. ಇವರು ದಿನಾಂಕ: 02-08-2021 ರಂದು ಹೊಂಕಣ ಗ್ರಾಮದ ಶ್ರೀ.ಗುಬ್ಬಿ ನಂಜುಡೇಶ್ವರ ಮಠಕ್ಕೆ ಪೂಜಗೆ ಅಂತಾ ಹೋಗಿ ಮಧ್ಯಾಹ್ನ 03-00 ಘಂಟೆ ಸುಮಾರಿಗೆ ಹೊಂಕಣ ಗ್ರಾಮದ ವರದಾ ನದಿಯಲ್ಲಿ ಕೈ ಕಾಲುಗಳನ್ನು ತೊಳೆಯುತ್ತಿರುವಾಗ ಆಕಸ್ಮೀಕವಾಗಿ ನದಿಯಲ್ಲಿ ಕಾಲು ಜ್ಯಾರಿ ಬಿದ್ದು ನೀರಿನ ರಬಸಕ್ಕೆ ಕೊಚ್ಚಿಕೊಂಡು ಹೋಗಿ ಮರಣ ಹೊಂದಿದ್ದು ಮೃತನ ಶವವು ದಿನಾಂಕ: 15-08-2021 ರಂದು ಮುಂಜಾನೆ 08-30 ಘಂಟೆ ಸುಮಾರಿಗೆ ಸೋಮಾಪರ ಗ್ರಾಮದ ಹೇರೂರ ತೋಟದ ಹತ್ತಿರ ಇರುವ ವರದಾ ನದಿಯ ದಂಡೆಯಲ್ಲಿ ಮೃತ ದೇಹವು ಸಿಕ್ಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:29/2021 ವ್ಯಕ್ತಿ ಸಾವು.

                  ಗುಡ್ಡನಗೌಡ ತಂದೆ ಬಸನಗೌಡ ಕಂಡೆಗೌಡ್ರ  ಸಾ: ಅಗಡಿ, ತಾ; ವ ಜಿ: ಹಾವೇರಿ ಇತನು ತಮ್ಮ ಎತ್ತನ್ನು ದೇವಿಹೋಸೂರ ಗ್ರಾಮದ ರೈತರೊಬ್ಬರಿಗೆ ಮಾರಾಟ ಮಾಡಿದ್ದರಿಂದ ದಿನಾಂಕ 13-08-2021 ರಂದು ಎತ್ತನ್ನು ದೇವಿಹೋಸೂರಿಗೆ ಬಿಟ್ಟು ಬರಲು ಹೋರಟು ಅಗಡಿ ಗ್ರಾಮದ ತಮ್ಮ ಮನೆಯಲ್ಲಿ ಸಾಯಂಕಾಲ 05-00 ಗಂಟೆಗೆ ಮಾರಾಟ ಮಾಡಿದ ಎತ್ತಿಗೆ  ಪೂಜೆ ಮಾಡುವಾಗ, ಎತ್ತು ಗುಡ್ಡನಗೌಡನ ಗೊಟ್ಟೆಯ ಕೆಳಬಾಗಕ್ಕೆ ಕೊಂಬಿನಿಂದ ತಿವಿದಿದ್ದರಿಂದ ತಿರ್ವ ಗಾಯವಾದ ಗುಡ್ಡನಗೌಡನಿಗೆ ಕೂಡಲೇ ಹಾವೇರಿ ಸರಕಾರಿ ಆಸ್ಪತ್ರೆಗೆ ನಂತರ ಹೆಚ್ಚಿನ ಚಿಕಿತ್ಸೆಗೆ ದಾವಣಗೇರಿಯ ಬಾಪೂಜಿ ಆಸ್ಪತ್ರೆಗೆ  ಕರೆದುಕೊಂಡು ಹೋಗಿ ದಾಖಲಿಸಿದಾಗ, ಸದರಿಯವನಿಗೆ ಚಿಕಿತ್ಸೆ ಫಲಿಸದೇ ದಿನಾಂಕ 15-08-2021 ರಂದು ಬೆಳಗಿನ ಜಾವ 01-00 ಗಂಟೆಗೆ ಮರಣ ಹೊಂದಿದ್ದು, ಇತನ ಸಾವಿನಲ್ಲಿ ಯಾರ ಮೇಲೂ ಸಂಶಯವಿರುವದಿಲ್ಲ ಅಂತಾ ಮೃತನ ಸಹೋದರ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

 

ಇತ್ತೀಚಿನ ನವೀಕರಣ​ : 17-08-2021 06:26 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080