ಅಭಿಪ್ರಾಯ / ಸಲಹೆಗಳು

ಹಲಗೇರಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:83/2021 ಕಲಂ: INDIAN MOTOR VEHICLES ACT, 1988 (U/s-187) ;279,304(A)) IPC.

              ದಿನಾಂಕ: 14-06-2021 ರಂದು 21-45 ಗಂಟೆಯ ಸುಮಾರಿಗೆ ಮಿನಿ ಗೂಡ್ಸ್ ಬೋಲೇರೋ ಗಾಡಿ ನಂ: KA: 26/A-7505 ನೇದ್ದನ್ನು ಚಾಲಕ ಗಿರೀಶ ತಂದೆ ರಾಮಪ್ಪ ಗೋಣಿಮಠ ಸಾ: ಕೋಡ ತಾ: ಹಿರೇಕೆರೂರ ಇವನು ಕೋಡ-ಹಲಗೇರಿ ರಸ್ತೆಯ ಮೇಲೆ ಕೋಡದ ಕಡೆಯಿಂದ ಹಲಗೇರಿ ಕಡೆಗೆ ಅತೀ ಸ್ಪೀಡಾಗಿ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಿರ್ಲಕ್ಷ್ಯತನದಿಂದ ರಸ್ತೆಯ ತುಂಬಾ ಹೊರಳಾಡಿಸಿಕೊಂಡು ಬಂದು ಹಲಗೇರಿಯ ಹಾಸ್ಟೆಲ್ ದಾಟಿ ಚಾನಲ್ ಹತ್ತಿರ ತನ್ನ ಎದುರಿಗೆ ಮೋಟಾರ ಸೈಕಲ್ಲ No: KA: 68/E-6617 ನೇದ್ದನ್ನು ತನ್ನ ಎಡಬದಿಗೆ ನಡೆಯಿಸಿಕೊಂಡು ಹೊರಟ ಶಿವಾನಂದ ತಂದೆ ಗೋವಿಂದಪ್ಪ ಬಾರ್ಕಿ ವಯಸ್ಸು: 33 ವರ್ಷ ಸಾ: ಹೆಡಿಯಾಲ ಇವನಿಗೆ ಢಿಕ್ಕಿ ಮಾಡಿ ಅಪಘಾತಪಡಿಸಿ ಭಾರಿ ರಕ್ತಗಾಯಪೆಟ್ಟುಗೊಳಿಸಿ ಸ್ಥಳದಲ್ಲಿಯೇ ಮರಣಪಡಿಸಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಶಿಗ್ಗಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:84/2021 ಕಲಂ: 379 IPC.

                ಶಿಗ್ಗಾಂವ ಪೊಲೀಸ್ ಠಾಣಾ ಹದ್ದಿ ಪೈಕಿ  ಕೆಂಗಾಪೂರ ಗ್ರಾಮದಲ್ಲಿ ಕನ್ನಡ ಶಾಲೆ ಹಿಂದಗಡೆ ಇದ್ದ  ಮಹಾಂತೇಶ ತಂದೆ ಕೂಡಲ   ಇವರ  ಖುಲ್ಲಾ ಜಾಗೆಯಲ್ಲಿ  ನಿಲ್ಲಿಸಿದ್ದ  ಅಶೋಕ ಲ್ಯಾಲಂಡ  ಕಂಪನಿಯ  ಗೂಡ್ಸ  ವಾಹನ  ನಂಬರ ಕೆ,ಎ,-27/ಸಿ-1486 ಚಸ್ಸಿ ನಂಬರಃ  MB1AA22E8KRJ41833 ಇಂಜಿನ ನಂ-KJH056263P ಇದರ ಅ||ಕಿ|| 5 ಲಕ್ಷ ರೂ  ಗಳು  ನೇದ್ದನ್ನು  ದಿನಾಂಕಃ-14/06/2021 ರಂದು  ಬೆಳಗಿನ 02-00 ಗಂಟೆಯಿಂದ 06-00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು  ಕಳುವು  ಮಾಡಿಕೊಂಡ ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 19-06-2021 04:13 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ