ಅಭಿಪ್ರಾಯ / ಸಲಹೆಗಳು

ಸವಣೂರ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:08/2021 ವ್ಯಕ್ತಿ ಸಾವು.

                ಭದ್ರಪ್ಪ ತಂದೆ ಬಿಕ್ಕಪ್ಪ ಲಮಾಣಿ ವಯಾ-56  ವರ್ಷ ಜಾತಿ: ಹಿಂದೂ ಲಮಾಣಿ, ಉದ್ಯೋಗ: ಕೂಲಿಕೆಲಸ  ಸಾ: ಶಿರಬಡಗಿ  ತಾ: ಸವಣೂರ ಇತನಿಗೆ ಕಳೆದ ಒಂದು ವರ್ಷದಿಂದ ಗಾಳಿಶಕ ಆದಂತಾಗಿ ಒಬ್ಬನೇ ಕುಳಿತುಕೊಳ್ಳುವುದು, ಯಾವಾಗ ಬೇಕೋ ಆಗ ಚೀರಾಡುವುದು ಮಾಡುತ್ತಿದ್ದನು. ಅವನಿಗೆ ಶಿರಬಡಗಿಯಲ್ಲಿ ಖಾಸಗಿ ಆಸ್ಪತ್ರೆ, ಯಲವಿಗಿಯ ಸಕರ್ಾರಿ ಆಸ್ಪತ್ರೆ ಮತ್ತು ಹಾವೇರಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರೂ ಅವನು ಗುಣಮುಖವಾಗಿರಲಿಲ್ಲ. ಹೀಗಿರುವಾಗ ದಿನಾಂಕ- 12-03-2021 ರಂದು ರಾತ್ರಿ 9-30 ಗಂಟೆಗೆ ತಮ್ಮ ಮನೆಯಲ್ಲಿ ಊಟ ಮಾಡಿ ತಮ್ಮ ಹೊಲಕ್ಕೆ ಹೋಗಿ 10-30 ಗಂಟೆ ಸುಮಾರಿಗೆ ಮನೆಗೆ ವಾಪಾಸ ಬಂದು ಮನೆಯ ಮುಂದೆ ಬಿದ್ದಾಗ ಅವನ ಬಾಯಿಯಿಂದ ವಿಷದ ವಾಸನೆ ಬರುತ್ತಿತ್ತು. ಕೂಡಲೇ ಅವನಿಗೆ ಒಂದು ಕಟಮಾ ಗಾಡಿಯಲ್ಲಿ ಹಾಕಿಕೊಂಡು ಸವಣೂರ ಸಕರ್ಾರಿ ಆಸ್ಪತ್ರೆ ನಂತರ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದಾಗ ಉಪಚಾರ ಫಲಿಸದೇ ನಿನ್ನೆ ದಿವಸ ದಿನಾಂಕ- 13-03-2021 ರ ರಾತ್ರಿ 10-30 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಅದು ಬಿಟ್ಟು ಅವನ ಸಾವಿನಲ್ಲಿ ಬೇರೆನೂ ಸಂಶಯ ವಗೈರೆ ಇಲ್ಲವಾಗಿ ಮೃತನ ಹೆಂಡತಿ ಪಾರವ್ವ ವರದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 18-03-2021 06:35 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ