ಅಭಿಪ್ರಾಯ / ಸಲಹೆಗಳು

ಗುತ್ತಲ ಪೊಲೀಸ್ ಠಾಣೆ ಅಸ್ವಾಭಾವಿಕ ಮರಣ ಸಂಖ್ಯೆ:33/2021 ಕಲಂ: 279,337,338,304(A) IPC.

                     ದುರಗಪ್ಪ ಹನುಮಪ್ಪ ಕೆಂಗನಿಂಗಪ್ಪನವರ ಇವರು ಹಾವನೂರ ಗ್ರಾಮದವನಿದ್ದು ಇವನಿಗೆ ಮಧುವೆಯಾಗಿ ನೇತ್ರಾವತಿ ಅಂತ ಮಗಳಿರುತ್ತಾಳೆ ಈಗ ಸುಮಾರು 3-4 ತಿಂಗಳ ಹಿಂದೆ ಹೆಂಡತಿಗೆ ಸ್ವಲ್ಪ ತೆಲೆ ಸರಿಯಿಲ್ಲದ್ದರಿಂದ ತನ್ನ ತವರು ಮನೆ ಹ್ಯಾರಡಾ ಗ್ರಾಮಕ್ಕೆ ಹೋಗಿದ್ದು ಮೃತನು ತನ್ನ ಹೆಂಡತಿಯನ್ನು ಕರೆಯಲು ಅಂತಾ ಹ್ಯಾರಡ ಗ್ರಾಮಕ್ಕೆ ಹೋದಾಗ ಮೃತನ ಹೆಂಡತಿಯ ಮನೆಯವರು ಅವಳಿಗೆ ಇನ್ನು ಉಷಾರು ಆಗಿರುವುದಿಲ್ಲಾ ಆ ನಂತರ ಕಳಿಸುತ್ತೆವೆ ಅಂತಾ ಹೇಳಿದ್ದು ಮತ್ತು ದಿನಾಂಕ 27-08-2021 ರಂದು ಮುಂಜಾನೆ ತನ್ನ ಹೆಂಡತಿಯನ್ನು ಕರೆದುಕೊಂಡು ಬರಲು ಹೋದಾಗ ಅವಳ ಮನೆಯವರು ಕಳಿಸದೇ ಇದ್ದುದ್ದರಿಂದ ಅದೇ ದಿವಸ ಮದ್ಯಾನ್ಹ 2-00 ಗಂಟೆಗೆ ವರದಿಗಾರನ ಮನೆಗೆ ಬಂದು ತನ್ನ ಹೆಂಡತಿಯನ್ನು ಕರೆದುಕೊಂಡು ಬರಲು ಹೋದಾಗ ಅವಳು ಬಾರದೇ ಇದ್ದುದ್ದರಿಂದ ತನಗೆ ಮನಸ್ಸಿಗೆ ಬೇಜಾರಾಗಿದೆ ಅಂತಾ ಮನನೊಂದುಕೊಂಡು ತನ್ನ ಚಿಕ್ಕಮೈಲಾರದಲ್ಲಿರುವ ಮನೆಗೆ ಹೋಗುತ್ತೆನೆ ಅಂತಾ ಹೇಳಿ ಹೋಗಿ ಮದ್ಯಾನ್ನ 02-30 ಗಂಟೆಗೆ ಯಾವುದೋ ವಿಷಕಾರಕ ಎಣ್ಣಿಯನ್ನು ಕುಡಿದಿದ್ದು ಉಪಚಾರಕ್ಕೆ ಗುತ್ತಲ ಸರ್ಕಾರಿ ಅಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಹಾವೇರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಹೋಗಿದ್ದು ಅಲ್ಲಿಂದ ಇನ್ನು ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕೆಎಂಸಿ ಆಸ್ಪತ್ರಗೆ ಹೋಗಿ ದಾಖಲಿಸಿದಾಗ ಉಪಚಾರ ಫಲೀಸದೇ ಮರಣ ಹೊಂದಿದ್ದು ಇರುತ್ತದೆ ಮೃತನ ಮರಣದಲ್ಲಿ ಯಾವದೇ ಸಂಶಯ ಇರುವುದಿಲ್ಲಾ ಅಂತಾ ಕರಿಯಪ್ಪ ವರದಿ ನೀಡಿದ್ದು ಠಾಣೆಯಲ್ಲಿ ವರದಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 13-09-2021 11:29 AM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ