ಅಭಿಪ್ರಾಯ / ಸಲಹೆಗಳು

ಶಿಗ್ಗಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:78/2021 ಕಲಂ: 380, 457 IPC.

                ಹುಲಗೂರ ಗ್ರಾಮದ ಎಮ್.ಕೆ.ಬಿ.ಎಸ್ ಶಾಲೆಯ ಆವರಣದಲ್ಲಿದ್ದ  ಅಂಗನವಾಡಿ ಕೇಂದ್ರದಲ್ಲಿ ದಿನಾಂಕಃ-29/05/2021 ರಂದು ಮದ್ಯಾನ 3-30 ಘಂಟೆಯಿಂದಾ ದಿನಾಂಕ;-31/05/2021 ಮುಂಜಾನೆ 10-30 ಘಂಟೆಯ ನಡುವಿನ ವೇಳೆಯಲ್ಲಿ ಯಾರೋ ಕಳ್ಳರು ಅಂಗನವಾಡಿ ಕೇಂದ್ರದಲ್ಲಿ ಕೀಟಕಿ ಪಕ್ಕದಲ್ಲಿದ್ದ ಗೋಡೆಯನ್ನು ಯಾವುದೋ ವಸ್ತುವಿನ ಸಹಾಯದಿಂದಾ ಒಡೆದು ಒಳಗಡೆಗೆ ಇದ್ದ  1) ಮಕ್ಕಳ ಆಟಿಗೆ ಸಾಮಾನುಗಳು,ಅಂದರೆ ಬಾಲ್ ಹಾಗೂ ಕೀಟ್ ಐಟಮ್ಸಗಳು, ಇವೇಲ್ಲವುಗಳ ಅ||ಕಿ|| 2000/-2) ಗರ್ಬಿಣಿಸ್ರೀ ಯರನ್ನು ತೂಕ ಮಾಡುವ ಯಂತ್ರ  ಇದರ ಅ||ಕಿ|| 2000/- ಹೀಗೆ  ಒಟ್ಟು 4000/- ರೂ ಗಳು ಇವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಶಿಗ್ಗಾವಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:79/2021 ಕಲಂ: 379  IPC.

                ಶಿಗ್ಗಾಂವ ಪೊಲೀಸ್ ಠಾಣಾ ಹದ್ದಿಯ ಪೈಕಿ ಹೂಟ್ಟೂರ ಗ್ರಾಮದ ಹದ್ದಿಯಲ್ಲಿ ಇರುವ ಬೀರಪ್ಪ ಖಂಡಪ್ಪ ಬನ್ನಿ ಇವರ ಜಮೀನದಲ್ಲಿರುವ 25-ಕೆ.ವಿ.ಎ ಟಿ.ಸಿ  ಮತ್ತು ಮುದ್ದವ್ವ ಬಂಡಿವಡ್ಡರ 25-ಕೆ.ವಿ.ಎ ಗಳಲ್ಲಿ ದಿನಾಂಕಃ-03/05/2021 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು 1) ಬೀರಪ್ಪ  ಬನ್ನಿ ಇವರ ಜಮೀನದಲ್ಲಿರುವ 25-ಕೆ.ವಿ.,ಟಿ.ಸಿ ಯಲ್ಲಿದ್ದ ಟಿ.ಸಿ ಸೇಟ್, ಡೋಲೋ ಸೇಟ್,ಜಿಓಎಸ್ಸೇಟ್ ಇತರೇ ಸಾಮಗ್ರಿಗಳು ಹಾಗೂ 2)ಮುದ್ದವ್ವ ಬಂಡಿವಡ್ಡರ ಇವರ ಜಮೀನದಲ್ಲಿರುವ 25-ಕೆ.ವಿ., ಟಿ.ಸಿ ಯಲ್ಲಿದ್ದ ಟಿ.ಸಿ ಸೇಟ್, ಡೋಲೋ ಸೇಟ್, ಜಿಓಎಸ್ಸೇಟ್ ಇತರೇ ಸಾಮಗ್ರಿಗಳು ಇವೇಲ್ಲವುಗಳ ಕಿಮ್ಮತ್ತು 30,000/- ರೂ ಗಳು ಇವುಗಳನ್ನು  ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

 

ಇತ್ತೀಚಿನ ನವೀಕರಣ​ : 07-06-2021 06:01 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ