ಅಭಿಪ್ರಾಯ / ಸಲಹೆಗಳು

 ಹಾವೇರಿ ಸಿ ಇ ಎನ್ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:39/2021 ಕಲಂ:INFORMATION TECHNOLOGY ACT 2008 (U/s-66(C),66(D)); IPC 1860 (U/s-420) IPC.

                ದಿನಾಂಕ: 13-05-2021 ಬೆಳಿಗ್ಗೆ ಸುಮಾರು 9:00 ಗಂಟೆಯಿಂದ ದಿನಾಂಕ: 27-05-2021 ರಂದು ಸಾಯಂಕಾಲ ಸುಮಾರು 5:30 ಗಂಟೆವರೆಗಿನ ಅವಧಿಯಲ್ಲಿ ರಾಣೆಬೆನ್ನೂರನಲ್ಲಿರುವ ಬಸವರಾಜ ಗುಡ್ಡಪ್ಪ ರಜೊಳದ ಸಾ|| ಶ್ರೀರಾಮನಗರ ರಾಣೆಬೇನ್ನೂರ ಇವರ Suco Bank Savings A/c No. 030501000150  ನಿಂದ ಒಟ್ಟು ರೂ. 51287/- ಗಳನ್ನು Phonepay ಮೂಲಕ ಬಸವರಾಜ ಇವರಿಗೆ  ಗೊತ್ತಾಗದಂತೆ ವಿವಿಧ ವ್ಯಾಲೆಟ್ಗಳಿಗೆ ಹಣ ವರ್ಗಾವಣೆ ಮಾಡಿ ಮೋಸ ಮಾಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:99/2021 ಮಹಿಳೆ ಕಾಣೆ.

                     ಶ್ರೀಮತಿ.ಸುಜಾತಾ ಕೊಂ ಗದಿಗೆಪ್ಪ ಕಲ್ಪಾದಿ, ವಯಾಃ 28 ವರ್ಷಉದ್ಯೋಗ- ಕೂಲಿವಿಳಾಸಃ ಕನ್ನೇಶ್ವರ ತಾಃ ಹಾನಗಲ್ಲ, ಹಾವೇರಿ ಜಿಲ್ಲೆ  ಈತಳು  ದಿನಾಂಕಃ19/05/2021 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ಶೇಖಪ್ಪ ಪಕ್ಕಿರಪ್ಪ ಮಳೇಗೆರ್ ಸಾಃ ಸಾಗರವಳ್ಳಿ ಇವರ ವಾಸದ ಮನೆಯಿಂದ ವಿಜಯಕುಮಾರ ವಾಲಿಕಾರ ಇವರ ಮನೆಗೆ ಹೋಗುತ್ತೇನೆ ಅಂತಾ ಹೇಳಿ ಹೋದವಳು ವಾಪಾಸ್ಸ್ ಇಲ್ಲಿಯವರೆಗೂ ಮನೆಗೆ ಬಾರದೇ ಕಾಣೆಯಾಗಿದ್ದು ಠಾಣೆಯಲ್ಲಿ ಪ್ರಕರಣದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:101/2021 ಮಹಿಳೆ ಕಾಣೆ.

                  ಲತಾ ಗೊವಿಂದಪ್ಪ ಅಳಲಗೇರಿ ವಯಾ: 19 ಸಾ|| ಅಸುಂಡಿ ಇವರು  ದಿನಾಂಕ: 01-06-2021 ರಂದು ತನ್ನ ಮನೆಯಲ್ಲಿಂದ 21-30 ಗಂಟೆಗೆ ಅಸುಂಡಿ  ಗ್ರಾಮದ ತನ್ನ ವಾಸದ ಮನೆಯಿಂದ ಏನನ್ನೂ ಹೇಳದೇ ಮನೆಯಿಂದ ಹೊರಗೆ ಹೋಗಿ ಕಾಣೆಯಾಗಿರುತ್ತಾಳೆ. ಸದರಿಯವಳಿಗೆ ಸಂಬಂಧಿಕರ ಊರುಗಳಲ್ಲಿ ಹುಡುಕಾಡಿದ್ದು ಇಲ್ಲಿಯವರೆಗೂ ಪತ್ತೆಯಾಗಿರುವುದಿಲ್ಲ ಕಾರಣ ಕಾಣೆಯಾದ ನನ್ನ ಮಗಳನ್ನ ಹುಡುಕಿಕೊಡಬೇಕೆಂದು ಕಾಣೆಯಾದವಳ ತಂದೆ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

 

 

ಇತ್ತೀಚಿನ ನವೀಕರಣ​ : 05-06-2021 05:22 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ