ಅಭಿಪ್ರಾಯ / ಸಲಹೆಗಳು

ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:138/2021 ಕಲಂ: 380 IPC.

            ದಿನಾಂಕ; 24-07-2021 ರಂದು ಮದ್ಯಾಹ್ನ 02-30 ಘಂಟೆಯ ಸುಮಾರಿಗೆ ಚಿಕ್ಕಾಂಶಿ-ಹೊಸೂರ ಗ್ರಾಮದ ಸೌಭಾಗ್ಯ ಮಹಾಂತಯ್ಯ ಕಂಟಿ ಸಾ|| ಚಿಕ್ಕಾಂಶಿ ಹೋಸೂರ ಇವರ ವಾಸದ ಮನೆಯಲ್ಲಿ ಮಹದೇವಪ್ಪ ಶಿವಪುತ್ರಪ್ಪ ಸೋಮಾಪೂರ ಇತನು ಕಣ್ಣು ಕಾಣದ ಸೌಭಾಗ್ಯ ಇವರ ಗಂಡನು ಮನೆಯಲ್ಲಿದ್ದಾಗ ಮನೆಯ ಒಳಗಡೆ ಬಂದು ರೇಖಾ ಇವಳ ಮೊಬೈಲ ನಂಬರನ್ನು ತೆಗೆದುಕೊಳ್ಳುತ್ತೇನೆ ಅಂತಾ ಹೇಳಿ ತಿಜೋರಿಯ ಬಾಗಿಲನ್ನು ತೆರೆದು ಅದರಲ್ಲಿಟಿದ್ದ 1) 10 ಗ್ರಾಂ ತೂಕದ ಬಂಗಾರದ 20 ಗುಂಡುಗಳು ಅ;ಕಿ; 40,000/- ರೂಗಳು, 2) 05 ಗ್ರಾಂ ತೂಕದ ಬಂಗಾರದ 02 ತಾಳಿಗಳು ಅ;ಕಿ; 20,000/- ರೂಗಳು, 3) 05 ಗ್ರಾಂ ತೂಕದ ಬಂಗಾರದ 02 ಉಂಗುರಗಳು ಅ;ಕಿ; 20,000/- ರೂಗಳು, 4) 02 ಗ್ರಾಂ ತೂಕದ ಬಂಗಾರದ 02 ಬಟನ್ಸ ಅ;ಕಿ; 8,000/- ರೂಗಳು, 5) 02 ಗ್ರಾಂ ತೂಕದ ಬಂಗಾರದ 02 ಬುಗುಡಿಗಳು ಅ;ಕಿ; 8,000/- ರೂಗಳು ಹೀಗೆ ಒಟ್ಟು 96,000/- ರೂಗಳು ಕಿಮ್ಮತ್ತಿನ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 12-08-2021 05:38 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ