ಅಭಿಪ್ರಾಯ / ಸಲಹೆಗಳು

     ಹಾವೇರಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:35/2021 ಮಹಿಳೆ ಕಾಣೆ.

           ಸರಸ್ವತಿ ತಂದೆ ನಾನಪ್ಪ ಹೊಸಮನಿ, ವಯಾ: 20 ವರ್ಷ 1 ತಿಂಗಳು ಇವಳು ದಿನಾಂಕ : 29-05-2021 ರಂದು ಮುಂಜಾನೆ 9-00 ಗಂಟೆ ಸುಮಾರಿಗೆ ವರದಿಗಾರರ ಮುಂದೆ ಕೂಲಿಕೆಲಸಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋದವಳು, ಸಾಯಂಕಾಲ 6-00 ಗಂಟೆ ಆದರೂ ತಮ್ಮ ಮಗಳು ಮನೆಗೆ ಮರಳಿ ಬಾರದೇ ಎಲ್ಲಿಯೊ ಕಾಣೆಯಾಗಿ ಹೋದ ಬಗ್ಗೆ ಖಾತ್ರಿಯಾಗಿದ್ದರಿಂದ, ಕಾಣೆಯಾದ ತಮ್ಮ ಮಗಳನ್ನು ಹುಡಿಕಿಕೊಡಬೇಕು ಅಂತಾ ಪಾರವ್ವಾ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:94/2021 ಕಲಂ: DOWRY PROHIBITION ACT, 1961 (U/s-3,4); IPC 1860 (U/s-323,498A,504,506,34).

                     ಸೌಮ್ಯಾ ಎ ಆರ್ ಸಾ|| ರಾಣೆಬೇನ್ನೂರ ವಿಧ್ಯಾನಗರ ಇವರು ದಿನಾಂಕ: 23-11-2020 ರಂದು ನಿಖೀಲ್ ಆರ್ ಎನ್ ಇವರೊಂದಿಗೆ ಸಂಪ್ರದಾಯದಂತೆ ಕಡೂರ ತಾಲೂರ ಸಕ್ರೇಪಟ್ಟಣ ಗ್ರಾಮದಲ್ಲಿ ಮದುವೆಯಾಗಿದ್ದು ಮದುವೆ ಕಾಲಕ್ಕೆ ಗಂಡನಿಗೆ 25,0000/- ರೂ ವರೋಪಚಾರ ಅಂತಾ ಕೊಟ್ಟು ಮದುವೆ ಮಾಡಿದ್ದು. ಮದುವೆಯಾಗಿ 10-15 ದಿವಸಗಳ ನಂತರ ನಿಖೀಲ್ ಇವನು ತನ್ನ ತಂದೆ ತಾಯಿ ಹಾಗೂ ಮನೆಯ ಜನರ ಮಾತನ್ನು ಕೇಳಿ ಸೌಮ್ಯಾ ಇವರಿಗೆ ದೈಹಿಕ ಮಾನಸಿಕ ಹಿಂಸೆ ಕೊಡುತ್ತಾ ಬಂದಿದ್ದು ಅಲ್ಲದೇ ದಿನಾಂಕ: 31-05-2021 ರಂದು ಸಂಜೆ 07-00 ಗಂಟೆಯಿಂದ ರಾತ್ರಿ 12-00 ಗಂಟೆಯವರೆಗೆ ರಾಣೇಬೆನ್ನೂರಿನ ಗಂಡನ ಮನೆಯಲ್ಲಿ ಕೈಯಿಂದ ಹೊಡಿ ಬಡಿ ಮಾಡಿ ದೂಡಿ ಕೆಡವಿ ಚಿತ್ರ ಹಿಂಸೆ ಕೊಟ್ಟಿದ್ದು ಅಲ್ಲದೇ ನಿಮ್ಮ ತಂದೆ ತಾಯಿಯ ಕಡೆಯಿಂದ ಹೆಚ್ಚಿನ ವರದಕ್ಷಿಣೆ ಹಣವನ್ನು ತೆಗೆದುಕೊಂಡು ಬಾ ಅಂತಾ  ಹಿಂಸೆ ನೀಡಿ ತೊಂದರೆ ಕೊಟ್ಟಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 ಹಾನಗಲ್ಲ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:972021 ವ್ಯಕ್ತಿ ಕಾಣೆ.

     ವಿಠ್ಠಲ ಸಿಂಗಡಿ ಸಾ|| ಗೊಕಾಕ್ ಇವರ ಬಾಭತ್ ಕುರಿಯ ದೊಡ್ಡಿಯು ಹಾನಗಲ್ ಪಿ.ಎಸ್.ಹದ್ದಿ ಪೈಕಿ ಸಾವಸಗಿ ಹದ್ದಿಯಲ್ಲಿರುವ ಮಂಜುನಾಥ ವೀರಪ್ಪ ದೊಡ್ಡಮನಿ ಇವರ ರಿ..ನಂ 5 ನೇದ್ದರ ಜಮೀನಿನಲ್ಲಿ ದೊಡ್ಡಿ ಹಾಕಿದ್ದು ಈ ಕುರಿಗಳನ್ನು ಕಾಯಲು ಅಂತಾ ರಾಯಪ್ಪ ಶಿವಪ್ಪ ಪೊಲೀಸರ ವಯಾ; 55 ವರ್ಷ, ಜಾತಿ; ಹಿಂದೂ ವಾಲ್ಮೀಕಿ, ಉದ್ಯೋಗ; ಕುರಿ ಕಾಯುವುದು, ಸಾ; ಅಜ್ಜನಕಟ್ಟಿ, ತಾ; ಗೋಕಾಕ ಜಿಃ ಬೆಳಗಾವಿ ಈತನು ದಿನಾಂಕಃ19/05/2021 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ವರದಿಗಾರನಿಗೆ ಹೇಳಿ ತನ್ನ ಸಂಬಂದಿಕರ ಉರಾದ ಹಾನಗಲ್ಲ ತಾಲೂಕ ಗೋಟಗೋಡಿ ಗ್ರಾಮದ ಲಕ್ಷ್ಮಣ ಹನುಮಂತಪ್ಪ ಬೆಳಗಲಿ ಇವರ ಮನೆಗೆ ಹೋಗಿ ಅಲ್ಲಿಂದ ತನ್ನ ಸ್ವಂತ ಉರು ಅಜ್ಜನಕಟ್ಟಿ ಗ್ರಾಮಕ್ಕೆ ಹೋಗುತ್ತೆನೆ ಅಂತಾ ಹೇಳಿ ಹೋದವನು ತನ್ನ ಸಂಬಂದಿಕರ ಊರಿಗೆ ಹೋಗದೆ ತನ್ನ ಗ್ರಾಮಕ್ಕೆ ಹೋಗದೆ ವಾಪಾಸ್ ಕುರಿಯ ದೊಡ್ಡಿಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಕಾಣೆಯಾದ ರಾಯಪ್ಪ ಶಿವಪ್ಪ ಪೊಲೀಸರ ಈತನನ್ನು ಹುಡುಕಿ ಕೊಡಲು ವಿಠ್ಠಲ್ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 05-06-2021 05:18 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ