ಅಭಿಪ್ರಾಯ / ಸಲಹೆಗಳು

ಬ್ಯಾಡಗಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:77/2021 ಕಲಂ: 304A, 279 IPC.

           ನಾಗನಗೌಡ ಶಂಕರಗೌಡ ಮಾಜಿಗೌಡರ  ಸಾ|| ದೊಡ್ಡಗುಬ್ಬಿ ಇವನು  ದಿನಾಂಕ:31-05-2021 ರಂದು ಮೋಟಾರ ಸೈಕಲ್ ನಂಬರ ಕೆಎ-27/ಯು-6870 ನೇದ್ದನ್ನು ತಗೆದುಕೊಂಡು ಆಣೂರ ಗ್ರಾಮಕ್ಕೆ ಗೌಂಡಿ ಕೆಲಸಕ್ಕೆ ಹೋಗಿ ಅಲ್ಲಿ ಕೆಲಸ ಮಾಡಿ ಕೆಲಸದ ಸಾಮಾಗ್ರಿಗಳನ್ನು ತರಲು ಬಿಸಲಹಳ್ಳಿಯಿಂದ ಬ್ಯಾಡಗಿಗೆ ಬರುವಾಗ ಮೋಟಾರ ಸೈಕಲ್ ಹಿಂದೆ ಶಿವಪ್ಪ ಸೋಮನಹಳ್ಳಿ ಇವರನ್ನು ಹತ್ತಿಸಿಕೊಂಡು ಮದ್ಯಾಹ್ನ 15-00 ಗಂಟೆ ಸುಮಾರಿಗೆ ಸೈಕಲ್ ಮೋಟರ ಚಾಲಕನು ತಾನು ನಡೆಸುತ್ತಿದ್ದ ಮೋಟಾರ ಸೈಕಲ್ಲನ್ನು ಬಿಸಲಹಳ್ಳಿ ಕಡೆಯಿಂದ ಬ್ಯಾಡಗಿ ಕಡೆಗೆ  ಅತೀ ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ  ನಡೆಸಿಕೊಂಡು ಹೋಗಿ ಸೈಕಲ್ ಮೋಟರನ್ನು ನಿಯಂತ್ರಿಸಲಾಗದೆ ಬಿಸಲಹಳ್ಳಿ ಗ್ರಾಮದ ರಸ್ತೆಯ ಎಡಬದಿಗೆ ನಿಲ್ಲಿಸಿದ್ದ  ಗೊವಿನ ಜೋಳ ಹೊಡೆಯುವ  ಮಿಶನ್ ಗೆ  ಡಿಕ್ಕಿ ಪಡಿಸಿ ತನಗೆ ಭಾರಿ ವ  ಸ್ವರೂಪದ ದುಖಾಪತ್ತಪಡಿಕೊಂಡು ಸ್ಥಳದಲ್ಲಿಯೇ ಮರಣ ಹೊಂದಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ರಾಣೆಬೇನ್ನೂರ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ:93/2021 ಕಲಂ: ಮಹಿಳೆ ಕಾಣೆ.

           ಬೀಬಿಮುಸ್ಕಾನ ಮಹಮದಸಾಬ ಹಿತ್ತಲಮನಿ ಸಾ|| ಅಕ್ಕಿಆಲೂರ  ಇವಳು ದಿನಾಂಕ; 29/05/2021 ರಂದು ಮುಂಜಾನೆ 11-00 ಗಂಟೆಯ ಸುಮಾರಿಗೆ ತನ್ನ ತಾಯಿಯ ತವರು ಮನೆಯಾದ ರಾಣೆಬೇನ್ನೂರ ಮಾರುತಿ ನಗರದಿಂದ ಯಾರಿಗೂ ಹೇಳದೇ ಕೇಳದೇ ಮನೆಯಿಂದ ಹೋದವಳು ಎಲ್ಲಿಯೋ ಹೋಗಿ ಕಾಣೆಯಾಗಿರಬಹುದು ಅಥವಾ ಅವಳನ್ನು ಯಾರಾದರೂ ಅಪಹರಣ ಮಾಡಿಕೊಂಡು ಹೋಗಿರುತ್ತಾರೋ ಎನ್ನುವುದು ಗೊತ್ತಾಗುತ್ತಿಲ್ಲ, ಅವಳನ್ನು ಹುಡುಕಿಸಿಕೊಡಲು ಕಾಣೆಯಾದವಳ ತಾಯಿ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 02-06-2021 04:39 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080