ಅಭಿಪ್ರಾಯ / ಸಲಹೆಗಳು

ಕಾಗಿನೇಲೆ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 28/2021 ಕಲಂ: THE KARNATAKA EPIDEMIC DISEASES ACT, 2020 (U/s-5(4)); 269 IPC.

               ದಿನಾಂಕಃ 03-05-2021 ರಂದು 18-10 ಗಂಟೆಗೆ,  ಉಮರಸಾಬ ರಾಜೇಸಾಬ ದೊಡ್ಡಿಕೊಪ್ಪ ಸಾಃ ಕಾಗಿನೆಲೆ ಇವರು ಕಾಗಿನೆಲೆ ಗ್ರಾಮದಲ್ಲಿ ಟ್ಯಾಂಕಿನ ಓಣಿಯಲ್ಲಿ ತಮ್ಮ ಪ್ರಾವ್ಹಿಜನ್ ಸ್ಟೋರ್ಸ (ಕಿರಾಣಿ ಅಂಗಡಿ) ತೆರೆದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ, ಜನರನ್ನು ಗುಂಪಾಗಿ ಸೇರಿಸಿಕೊಂಡು, ರಾಜ್ಯ ಸರ್ಕಾರ ಹಾಗೂ ಮಾನ್ಯ ಜಿಲ್ಲಾ ಅಧಿಕಾರಿಗಳು ಹಾವೇರಿ ರವರು ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಹೊರಡಿಸಿದ ಆದೇಶವನ್ನು ಉಲ್ಲಂಘನೆ ಮಾಡಿ ತನ್ನ ಪಾಯ್ದೇಗೋಸ್ಕರ ವ್ಯಾಪಾರ ಮಾಡುತ್ತಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಸವಣೂರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 94/2021 ಮಹಿಳೆ ಕಾಣೆ.

           ದಿನಾಂಕ: 29-05-2021 ರಂದು ರಾತ್ರಿ 11-30  ಗಂಟೆ ಸುಮಾರಿಗೆ ಪ್ರಭುಸ್ವಾಮಿ ಶಿವಯೋಗಯ್ಯ ಬಾಳಿಹಳ್ಳಿಮಠ ಸಾ|| ಬತ್ತುರ ತಾ|| ಶಿರಹಟ್ಟಿ ಇವನು ಕಡಕೋಳ ಗ್ರಾಮದ ರೇವಣಸಿದ್ದಯ್ಯ ಹಿರೇಮಠ ಇವರ ಮನೆಯಿಂದ ಧಾನೇಶ್ವರಿ ತಂದೆ ರೇವಣಸಿದ್ದಯ್ಯ ಹಿರೇಮಠ ವಯಸ್ಸು: 16 ವರ್ಷ ಜಾತಿ: ಹಿಂದೂ ಲಿಂಗವಂತ ಉದ್ಯೋಗ: ವಿದ್ಯಾಬ್ಯಾಸ ಸಾ; ಕಡಕೊಳ ತಾ;ಸವಣೂರ ಇವಳಿಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಹೇಳಿದ್ದು ಅದಕ್ಕೆ ರೇವಣಸಿದ್ದಯ್ಯ ತಮ್ಮ ಮಗಳು ಅಲ್ಪವಯಿ ಇದ್ದುದ್ದರಿಂದ ತಮ್ಮ ಮಗಳನ್ನು ಕೊಡುವದಿಲ್ಲ ಅಂತಾ ಹೇಳಿದ್ದರಿಂದ ಮಗಳಿಗೆ  ಏನೋ ಹೇಳಿ ಯಾವುದೋ ಉದ್ದೇಶಕ್ಕಾಗಿ ಪುಸಲಾಯಿಸಿ ಅಪಹರಿಸಿಕೊಂಡು ಹೋಗಿರುವ ಬಗ್ಗೆ ಸಂಶಯ ಇರುತ್ತದೆ ಅಂತಾ ರೇವಣಸಿದ್ದಯ್ಯ ಪಿರ್ಯಾದಿ ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ತನಿಖೆ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 06-05-2021 01:45 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ