ಅಭಿಪ್ರಾಯ / ಸಲಹೆಗಳು

ಆಡೂರ ಪೊಲೀಸ್ ಠಾಣೆ ಅಪರಾಧ ವರದಿ ಸಂಖ್ಯೆ: 117/2021 ಕಲಂ:143,147,323,354,448,504,506, 149 IPC.

               ಶ್ರೀಮತಿ ಶಿಲ್ಪಾ ಬಸವರಾಜ ದೇವಸೂರ ಇವರ ಗಂಡನಾದ ಬಸವರಾಜ ಇವನು ಲಕ್ಷ್ಮೀ ನಾಗರಾಜ ಬಾಳಿಕಾಯಿ ಸಾ|| ಕುಸನೂರ ಇವರಿಗೆ ಅಕ್ಕಿಆಲೂರಿನ ಶ್ರೀ.ಸಾಯಿ ಸೌಹಾರ್ಧ ಸಹಕಾರಿ ನಿಯಮಿತ ಬ್ಯಾಂಕಿನಲ್ಲಿ ಸಾಲವನ್ನು ಕೊಡಿಸಿ ಸದರ ಸಾಲಕ್ಕೆ ಸ್ಯೂರಿಟಿಯನ್ನು ನೀಡಿದ್ದು ಸದರಿಯವರು ಬ್ಯಾಂಕಿಗೆ ಸಾಲವನ್ನು ಮರಳಿ ಪಾವತಿ ಮಾಡದೆ ಇರುವದರಿಂದ ಬ್ಯಾಂಕಿನವರು ಸಾಲವನ್ನು ಮರು ಪಾವತಿ ಮಾಡುವಂತೆ ಮೌಕಿಕವಾಗಿ ತಿಳಿಸಿದ್ದರಿಂದ ಕೋಪಗೊಂಡು ದಿನಾಂಕ: 19-07-2021 ರಂದು ರಾತ್ರಿ 09-00 ಘಂಟೆ ಸುಮಾರಿಗೆ ಶಿಲ್ಪಾ ಇವರ ಮನೆಗೆ ಅತೀಕ್ರಮ ಪ್ರವೆಶ ಮಾಡಿ ಬಸವರಾಜ ಇವನಿಗೆ ಬ್ಯಾಂಕಿನವರಿಗೆ ನಮ್ಮಿಂದ ಸಾಲ ವಸೂಲಿ ಮಾಡಿಕೊಳ್ಳಿರಿ ಅಂತಾ ಚಾಡಿಯನ್ನು ಹೇಳಿದ್ದಿಯಾ ಅಂತಾ ನಿನ್ನ ಸುಮ್ಮನೆ ಬಿಟ್ಟರೆ ಇದೇ ರೀತಿ ಮಾಡುತ್ತಿಯಾ ಅಂತಾ ಹೇಳಿ ಕೈಗಳಿಂದ ಹೊಡಿ ಬಡಿ ಮಾಡಿ ಬಿಡಿಸಿಕೊಳ್ಳಲು ಬಂದ ಶಿಲ್ಪಾ ಇವರಿಗೆ ಬೋಸಡಿ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಹೊಡಿಬಡಿ ಮಾಡಿ ಸೀರೆ ಮತ್ತು ಜಂಪರ ಅನ್ನು ಹಿಡಿದು ಎಳದಾಡಿ ಜೀವ ಬೇದರಿಕೆ ಹಾಕಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.

 

ಇತ್ತೀಚಿನ ನವೀಕರಣ​ : 28-07-2021 01:08 PM ಅನುಮೋದಕರು: System Admin Haveri


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಹಾವೇರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ